ಬುಧವಾರ, 29 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ದೆಹಲಿಯಲ್ಲಿ ಮೋಡ ಬಿತ್ತನೆ ಯಶಸ್ವಿ; BJP ಸಾಧನೆ ಕಂಡು AAP ಅಸೂಯೆ: ಪರಿಸರ ಸಚಿವ

Delhi Cloud Seeding: ದೆಹಲಿಯಲ್ಲಿ ಐಐಟಿ–ಕಾನ್ಪುರ ಸಹಯೋಗದ ಮೋಡ ಬಿತ್ತನೆ ಯಶಸ್ವಿಯಾಗಿದೆ ಎಂದು ಸಚಿವ ಮಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. ಬಿಜೆಪಿಯ ಈ ಸಾಧನೆಗೆ ಎಎಪಿಗೆ ಅಸೂಯೆ ಮೂಡಿದೆ ಎಂದರು.
Last Updated 29 ಅಕ್ಟೋಬರ್ 2025, 10:14 IST
ದೆಹಲಿಯಲ್ಲಿ ಮೋಡ ಬಿತ್ತನೆ ಯಶಸ್ವಿ; BJP ಸಾಧನೆ ಕಂಡು AAP ಅಸೂಯೆ: ಪರಿಸರ ಸಚಿವ

SIR ಜಾರಿಯಿಂದ ಪ್ರಜಾಪ್ರಭುತ್ವ ದುರ್ಬಲ: ಕೇರಳದಲ್ಲಿ ವಿರೋಧಿಸುತ್ತೇವೆ–ಪ್ರಿಯಾಂಕಾ

Election Reform Controversy: ಕೇರಳ ಸೇರಿದಂತೆ ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದ್ದು, ಈ ನಡುವೆ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದಾರೆ.
Last Updated 29 ಅಕ್ಟೋಬರ್ 2025, 10:11 IST
SIR ಜಾರಿಯಿಂದ ಪ್ರಜಾಪ್ರಭುತ್ವ ದುರ್ಬಲ: ಕೇರಳದಲ್ಲಿ ವಿರೋಧಿಸುತ್ತೇವೆ–ಪ್ರಿಯಾಂಕಾ

Ladakh Violence: ಸೋನಮ್ ವಾಂಗ್ಚುಕ್ ಬಂಧನ; ಕೇಂದ್ರದ ಪ್ರತಿಕ್ರಿಯೆ ಕೇಳಿದ SC

Wangchuk Detention: ತಮ್ಮ ಪತಿ ಹಾಗೂ ಪರಿಸರ ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಅವರ ಬಂಧನವನ್ನು ಪ್ರಶ್ನಿಸಿ ಗೀತಾಂತಜಲಿ ಜೆ ಅಂಗ್ಮೋ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌…
Last Updated 29 ಅಕ್ಟೋಬರ್ 2025, 10:05 IST
Ladakh Violence: ಸೋನಮ್ ವಾಂಗ್ಚುಕ್ ಬಂಧನ; ಕೇಂದ್ರದ ಪ್ರತಿಕ್ರಿಯೆ ಕೇಳಿದ SC

ಗೋವಾದಲ್ಲಿ ಮಾದಕ ದ್ರವ್ಯ ಜಾಲ ಭೇದಿಸಿದ ಎನ್‌ಸಿಬಿ: ದಾವೂದ್ ಸಹಚರನ ಬಂಧನ

Drug Network: ಗೋವಾದಲ್ಲಿ ಕಾರ್ಯಾಚರಣೆ ನಡೆಸಿದ ಮಾದಕ ವಸ್ತು ನಿಯಂತ್ರಣ ಘಟಕವು ದಾವೂದ್ ಇಬ್ರಾಹಿಂನ ಆಪ್ತ ಡ್ಯಾನಿಶ್ ಚಿಕ್ನಾನನ್ನು ಬಂಧಿಸಿದ್ದು, 1.341 ಕೆಜಿ ಮೆಫೆಡ್ರೋನ್ ವಶಪಡಿಸಿಕೊಂಡಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 9:59 IST
ಗೋವಾದಲ್ಲಿ ಮಾದಕ ದ್ರವ್ಯ ಜಾಲ ಭೇದಿಸಿದ ಎನ್‌ಸಿಬಿ: ದಾವೂದ್ ಸಹಚರನ ಬಂಧನ

BJPಯನ್ನು ಸೋಲಿಸಲು ಮುಸ್ಲಿಮರು BSP ಬೆಂಬಲಿಸಿ; ಕಾಂಗ್ರೆಸ್, SPಯನ್ನಲ್ಲ: ಮಾಯಾವತಿ

Muslim Voters Appeal: ಬಿಜೆಪಿಯ ವಿನಾಶಕಾರಿ ರಾಜಕೀಯವನ್ನು ಸೋಲಿಸಲು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಬದಲು ಮುಸ್ಲಿಮರು ಬಿಎಸ್‌ಪಿಗೆ ಬೆಂಬಲಿಸಬೇಕು ಎಂದು ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ. ಅವರು ಲಖನೌ ಸಭೆಯಲ್ಲಿ ಮಾತನಾಡಿದರು.
Last Updated 29 ಅಕ್ಟೋಬರ್ 2025, 9:48 IST
BJPಯನ್ನು ಸೋಲಿಸಲು ಮುಸ್ಲಿಮರು BSP ಬೆಂಬಲಿಸಿ; ಕಾಂಗ್ರೆಸ್, SPಯನ್ನಲ್ಲ: ಮಾಯಾವತಿ

ಆಂಧ್ರದಲ್ಲಿ ಮೊಂಥಾ; ಇಬ್ಬರ ಸಾವು, ಮುನ್ನೆಚ್ಚರಿಕೆ ವಹಿಸಿ– ನಾಯ್ಡು ಸೂಚನೆ

Andhra Weather Alert: ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ ಮೊಂಥಾ ಚಂಡಮಾರುತದಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬುಧವಾರ ತಿಳಿಸಿದ್ದಾರೆ. ಚಂಡಮಾರುತದಿಂದ ಹಾನಿಗೊಂಡ ಪ್ರದೇಶಗಳಿಗೆ ಅಧಿಕಾರಿಗಳಿಗೆ ಸೂಚನೆ...
Last Updated 29 ಅಕ್ಟೋಬರ್ 2025, 9:30 IST
ಆಂಧ್ರದಲ್ಲಿ ಮೊಂಥಾ; ಇಬ್ಬರ ಸಾವು, ಮುನ್ನೆಚ್ಚರಿಕೆ ವಹಿಸಿ– ನಾಯ್ಡು ಸೂಚನೆ

Bihar Polls: ಲಾಲು ಮಗ ಸಿಎಂ ಆಗಲು,ರಾಹುಲ್ ಪಿಎಂ ಆಗಲು 2 ಹುದ್ದೆ ಖಾಲಿ ಇಲ್ಲ: ಶಾ

Amit Shah Bihar Rally: ಬಿಹಾರದ ದರ್ಬಾಂಗ್‌ನಲ್ಲಿ ಅಮಿತ್‌ ಶಾ ಇಂಡಿಯಾ ಮೈತ್ರಿಕೂಟವನ್ನು ‘ಥಗ್‌ ಬಂಧನ್‌’ ಎಂದು ಟೀಕಿಸಿ, ಲಾಲು-ರಾಹುಲ್‌ರನ್ನು ಗುರಿಯಾಗಿಸಿ ಎರಡೂ ಹುದ್ದೆಗಳು ಖಾಲಿಯಿಲ್ಲ ಎಂದರು.
Last Updated 29 ಅಕ್ಟೋಬರ್ 2025, 9:04 IST
Bihar Polls: ಲಾಲು ಮಗ ಸಿಎಂ ಆಗಲು,ರಾಹುಲ್ ಪಿಎಂ ಆಗಲು 2 ಹುದ್ದೆ ಖಾಲಿ ಇಲ್ಲ: ಶಾ
ADVERTISEMENT

ಹಿಂದೂಗಳು ವಾಸವಿರುವ ಪ್ರದೇಶವನ್ನು ಜಮ್ಮು ಸರ್ಕಾರ ನಿರ್ಲಕ್ಷಿಸುತ್ತಿದೆ:BJP ಶಾಸಕಿ

Jammu Assembly Row: ಕಿಶ್ತ್ವಾರ್‌ನ ಹಿಂದೂ ವಾಸಸ್ಥಳಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಶಗುನ್ ಪರಿಹಾರ್ ಆರೋಪಿಸಿದ್ದನ್ನು ಸದನದ ಇತರ ಸದಸ್ಯರು ತೀವ್ರವಾಗಿ ವಿರೋಧಿಸಿದರು. ಮಾತುಗಳಿಗೆ ಸ್ಪೀಕರ್ ಎಚ್ಚರಿಕೆ ನೀಡಿದರು.
Last Updated 29 ಅಕ್ಟೋಬರ್ 2025, 8:25 IST
ಹಿಂದೂಗಳು ವಾಸವಿರುವ ಪ್ರದೇಶವನ್ನು ಜಮ್ಮು ಸರ್ಕಾರ ನಿರ್ಲಕ್ಷಿಸುತ್ತಿದೆ:BJP ಶಾಸಕಿ

ಭಾರತದೊಂದಿಗೆ ವ್ಯಾಪಾರ ಒಪ್ಪಂದ: ದ.ಕೊರಿಯಾದಲ್ಲಿ ಡೊನಾಲ್ಡ್ ಟ್ರಂಪ್ ಸುಳಿವು

US President Statement: ದೀರ್ಘ ಸಮಯದಿಂದ ವಿಳಂಬವಾಗಿರುವ ಭಾರತದೊಂದಿಗೆ ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು (ಬುಧವಾರ) ಸುಳಿವು ನೀಡಿದ್ದಾರೆ.
Last Updated 29 ಅಕ್ಟೋಬರ್ 2025, 7:12 IST
ಭಾರತದೊಂದಿಗೆ ವ್ಯಾಪಾರ ಒಪ್ಪಂದ: ದ.ಕೊರಿಯಾದಲ್ಲಿ ಡೊನಾಲ್ಡ್ ಟ್ರಂಪ್ ಸುಳಿವು

ಹೆಂಡತಿಯೊಂದಿಗೆ ಜಗಳ: ವಿಡಿಯೊ ಕಾಲ್‌ನಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಪತಿ

Saudi Tragedy: ಸೌದಿ ಅರೇಬಿಯಾದ ರಿಯಾದ್‌ನಲ್ಲಿ ವಾಸವಿದ್ದ ಮುಜಫರ್‌ನಗರ ಮೂಲದ ಅನ್ಸಾರಿ ಅವರು ವಿಡಿಯೊ ಕಾಲ್‌ನಲ್ಲಿದ್ದಾಗ ಹೆಂಡತಿಯೊಂದಿಗೆ ಜಗಳವಾದ ಬಳಿಕ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 6:48 IST
ಹೆಂಡತಿಯೊಂದಿಗೆ ಜಗಳ: ವಿಡಿಯೊ ಕಾಲ್‌ನಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಪತಿ
ADVERTISEMENT
ADVERTISEMENT
ADVERTISEMENT