ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ

ADVERTISEMENT

ಬಜಾಜ್‌ ಫಿನ್‌ಸರ್ವ್‌ ಲಾಭ ಶೇ 20ರಷ್ಟು ಹೆಚ್ಚಳ

ಬಜಾಜ್‌ ಫಿನ್‌ಸರ್ವ್ ಲಿಮಿಟೆಡ್‌ನ (ಬಿಎಫ್‌ಎಲ್‌) ಲಾಭವು 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 20ರಷ್ಟು ಹೆಚ್ಚಳವಾಗಿದ್ದು, ₹2,119 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 26 ಏಪ್ರಿಲ್ 2024, 13:20 IST
ಬಜಾಜ್‌ ಫಿನ್‌ಸರ್ವ್‌ ಲಾಭ ಶೇ 20ರಷ್ಟು ಹೆಚ್ಚಳ

ಮಾರುತಿ ಸುಜುಕಿಗೆ ₹3,877 ಕೋಟಿ ಲಾಭ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹3,877 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 26 ಏಪ್ರಿಲ್ 2024, 12:29 IST
ಮಾರುತಿ ಸುಜುಕಿಗೆ ₹3,877 ಕೋಟಿ ಲಾಭ

ಬೆಂಗಳೂರು: ಜನತಾ ಸೇವಾ ಬ್ಯಾಂಕ್‌ ಲಾಭ ಹೆಚ್ಚಳ

ಜನತಾ ಸೇವಾ ಕೋ‍–ಆಪರೇಟಿವ್‌ ಬ್ಯಾಂಕ್‌ 2023–24ನೇ ಆರ್ಥಿಕ ವರ್ಷದಲ್ಲಿ ₹15.94 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 26 ಏಪ್ರಿಲ್ 2024, 0:08 IST
ಬೆಂಗಳೂರು: ಜನತಾ ಸೇವಾ ಬ್ಯಾಂಕ್‌ ಲಾಭ ಹೆಚ್ಚಳ

ಟೈಟನ್‌ ಐ–ಪ್ಲಸ್‌ನಿಂದ ವಿಶೇಷ ರಿಯಾಯಿತಿ ಪ್ರಕಟ

ದೇಶದ ಕನ್ನಡಕ ತಯಾರಿಕಾ ಕಂಪನಿಯಾದ ಟೈಟನ್‌ ಐ–ಪ್ಲಸ್‌, ಆಕರ್ಷಕ ಫ್ರೇಮ್‌, ಲೆನ್ಸ್‌, ಸನ್‌ಗ್ಲಾಸಸ್‌ ಮತ್ತು ಕಾಂಟ್ಯಾಕ್ಟ್‌ ಲೆನ್ಸ್‌ ಮೇಲೆ ಬೇಸಿಗೆಯ ಆಕರ್ಷಕ ರಿಯಾಯಿತಿಯನ್ನು ಪ್ರಕಟಿಸಿದೆ.
Last Updated 25 ಏಪ್ರಿಲ್ 2024, 16:11 IST
ಟೈಟನ್‌ ಐ–ಪ್ಲಸ್‌ನಿಂದ  ವಿಶೇಷ ರಿಯಾಯಿತಿ ಪ್ರಕಟ

ಟೆಕ್‌ ಮಹೀಂದ್ರ ಲಾಭ ಇಳಿಕೆ

: ಐ.ಟಿ ವಲಯದ ಟೆಕ್‌ ಮಹೀಂದ್ರ ಕಂಪನಿಯು 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹661 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 25 ಏಪ್ರಿಲ್ 2024, 16:09 IST
ಟೆಕ್‌ ಮಹೀಂದ್ರ ಲಾಭ ಇಳಿಕೆ

ಕೋಟಕ್‌ಗೆ ಒಂದೇ ದಿನ ₹39 ಸಾವಿರ ಕೋಟಿ ನಷ್ಟ

ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ಹೇರಿರುವ ಬೆನ್ನಲ್ಲೇ ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯವು ಗುರುವಾರ ಶೇ 12ರಷ್ಟು ಕುಸಿದಿದೆ.
Last Updated 25 ಏಪ್ರಿಲ್ 2024, 15:58 IST
ಕೋಟಕ್‌ಗೆ ಒಂದೇ ದಿನ ₹39 ಸಾವಿರ ಕೋಟಿ ನಷ್ಟ

ಔಡಿ ಕಾರಿನ ಬೆಲೆ ಶೇ 2ರಷ್ಟು ಏರಿಕೆ

ಜರ್ಮನಿಯ ವಾಹನ ತಯಾರಿಕಾ ಕಂಪನಿ ಔಡಿ, ಜೂನ್‌ 1ರಿಂದ ತನ್ನ ಕಾರುಗಳ ಬೆಲೆಯನ್ನು ಶೇ 2ರಷ್ಟು ಹೆಚ್ಚಿಸಲು ನಿರ್ಧರಿಸಿದೆ.
Last Updated 25 ಏಪ್ರಿಲ್ 2024, 15:49 IST
ಔಡಿ ಕಾರಿನ ಬೆಲೆ ಶೇ 2ರಷ್ಟು ಏರಿಕೆ
ADVERTISEMENT

ಸತತ 5ನೇ ದಿನವೂ ಗೂಳಿ ಓಟ: ಬಿಎಸ್‌ಇ ಕಂಪನಿಗಳ ಒಟ್ಟು ಎಂ–ಕ್ಯಾಪ್‌ ₹404 ಲಕ್ಷ ಕೋಟಿ

ದೇಶದ ಷೇರುಪೇಟೆಯಲ್ಲಿ ಸತತ ಐದನೇ ದಿನವಾದ ಗುರುವಾರವೂ ಗೂಳಿಯ ಓಟ ಮುಂದುವರಿಯಿತು.
Last Updated 25 ಏಪ್ರಿಲ್ 2024, 15:47 IST
ಸತತ 5ನೇ ದಿನವೂ ಗೂಳಿ ಓಟ: ಬಿಎಸ್‌ಇ ಕಂಪನಿಗಳ ಒಟ್ಟು ಎಂ–ಕ್ಯಾಪ್‌ ₹404 ಲಕ್ಷ ಕೋಟಿ

ನೆಸ್ಲೆ ಉತ್ಪನ್ನದ ಮಾದರಿ ಸಂಗ್ರಹ ಆರಂಭ: ಕಮಲಾ ವರ್ಧನ ರಾವ್‌

‘ದೇಶದ ವಿವಿಧೆಡೆ ನೆಸ್ಲೆ ಇಂಡಿಯಾ ಕಂಪನಿಯ ಶಿಶು ಆಹಾರವಾದ ‘ಸೆರೆಲಾಕ್‌’ನ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಸಿಇಒ ಜಿ. ಕಮಲಾ ವರ್ಧನ ರಾವ್‌ ತಿಳಿಸಿದ್ದಾರೆ.
Last Updated 25 ಏಪ್ರಿಲ್ 2024, 15:38 IST
ನೆಸ್ಲೆ ಉತ್ಪನ್ನದ ಮಾದರಿ ಸಂಗ್ರಹ ಆರಂಭ: ಕಮಲಾ ವರ್ಧನ ರಾವ್‌

ಬೆಲೆ ಸ್ಥಿರತೆ | ಸರ್ಕಾರಕ್ಕೆ ಸವಾಲು: ಕೇಂದ್ರ ಹಣಕಾಸು ಸಚಿವಾಲಯದ ವರದಿ

ಕೇಂದ್ರ ಸರ್ಕಾರಕ್ಕೆ ಆಹಾರ ಪದಾರ್ಥಗಳ ಬೆಲೆ ಏರಿಕೆಯೇ ಪ್ರಮುಖ ಸವಾಲಾಗಿ ಪರಿಣಮಿಸಿದೆ. ವಿಶ್ವದ ಹಲವು ರಾಷ್ಟ್ರಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯವು ಹೇಳಿದೆ.
Last Updated 25 ಏಪ್ರಿಲ್ 2024, 15:22 IST
ಬೆಲೆ ಸ್ಥಿರತೆ | ಸರ್ಕಾರಕ್ಕೆ ಸವಾಲು: ಕೇಂದ್ರ ಹಣಕಾಸು ಸಚಿವಾಲಯದ ವರದಿ
ADVERTISEMENT