ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಭಾರತ ಕುಸ್ತಿ ತಂಡದ ಮುಖ್ಯ ತರಬೇತುದಾರರಾಗಿ ಕನ್ನಡಿಗ ಅತುಲ್‌ ಶಿರೋಲೆ ನೇಮಕ

ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿಯಲ್ಲಿ ಭಾರತೀಯ ಕುಸ್ತಿ ತಂಡಕ್ಕೆ ಮುಖ್ಯ ತರಬೇತುದಾರರಾಗಿ ತಾಲ್ಲೂಕಿನ ಮುಚ್ಚಂಡಿಯ ಅಂತರರಾಷ್ಟ್ರೀಯ ಕುಸ್ತಿಪಟು ಅತುಲ್‌ ಶಿರೋಲೆ ಅವರನ್ನು ನೇಮಿಸಲಾಗಿದೆ.
Last Updated 28 ಡಿಸೆಂಬರ್ 2025, 10:53 IST
ಭಾರತ ಕುಸ್ತಿ ತಂಡದ ಮುಖ್ಯ ತರಬೇತುದಾರರಾಗಿ ಕನ್ನಡಿಗ  ಅತುಲ್‌ ಶಿರೋಲೆ ನೇಮಕ

ಬೆಳಗಾವಿ| ಸಹಕಾರಿ ಸಂಸ್ಥೆಗಳ ಬೇಡಿಕೆಯಂತೆ ನೀತಿ ರೂಪಿಸುತ್ತೇವೆ: ಸತೀಶ ಜಾರಕಿಹೊಳಿ

Satish Jarakiholi Statement: ‘ರಾಜ್ಯದಲ್ಲಿನ ಸೌಹಾರ್ದ ಸಹಕಾರಿ ಸಂಸ್ಥೆಗಳ ಬೇಡಿಕೆಯಂತೆ ನಾವು ನೀತಿ ರೂಪಿಸುತ್ತೇವೆ. ನಿಮ್ಮ ಬೆಳವಣಿಗೆಗಾಗಿ ಸಹಕಾರ ನೀಡಲು ಬದ್ಧರಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
Last Updated 28 ಡಿಸೆಂಬರ್ 2025, 10:52 IST
ಬೆಳಗಾವಿ| ಸಹಕಾರಿ ಸಂಸ್ಥೆಗಳ ಬೇಡಿಕೆಯಂತೆ ನೀತಿ ರೂಪಿಸುತ್ತೇವೆ: ಸತೀಶ ಜಾರಕಿಹೊಳಿ

ಬಸ್ ಅಪಘಾತ: ನಿರ್ಲಕ್ಷ್ಯದಿಂದ ಅಪಘಾತ ವಲಯವಾದ ಚಿತ್ರದುರ್ಗದ ಹೆದ್ದಾರಿ

Driver Fatigue: ರಾಜಧಾನಿ ಬೆಂಗಳೂರಿನತ್ತ ಅಥವಾ ಬೆಂಗಳೂರಿನಿಂದ ರಾಜ್ಯದ ಉತ್ತರ ಭಾಗದತ್ತ ಪ್ರಯಾಣ ಆರಂಭಿಸಿದರೂ ಆ ವಾಹನಗಳು ನಸುಕಿನ ವೇಳೆಗೇ ಚಿತ್ರದುರ್ಗ ವ್ಯಾಪ್ತಿ ತಲುಪುವುದು ಸಾಮಾನ್ಯ. ಈ ಸಮಯದಲ್ಲಿ ನಿದ್ದೆಯ ಮಂಪರಿಗೆ ಜಾರುವ ಚಾಲಕರಿಂದಾಗಿಯೇ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.
Last Updated 28 ಡಿಸೆಂಬರ್ 2025, 10:11 IST
ಬಸ್ ಅಪಘಾತ: ನಿರ್ಲಕ್ಷ್ಯದಿಂದ ಅಪಘಾತ ವಲಯವಾದ ಚಿತ್ರದುರ್ಗದ ಹೆದ್ದಾರಿ

ಜೈಲಿನಲ್ಲಿ ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಮತ್ತೆ ಕಿರಿಕ್‌

ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ ಇಲ್ಲಿನ ಕೇಂದ್ರ ಕಾರಾಗೃಹದ ಸಿಬ್ಬಂದಿ ಜೊತೆಗೆ ಮತ್ತೆ ಕಿರಿಕ್‌ ಮಾಡಿಕೊಂಡಿದ್ದಾರೆ.
Last Updated 28 ಡಿಸೆಂಬರ್ 2025, 10:03 IST
ಜೈಲಿನಲ್ಲಿ ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಮತ್ತೆ ಕಿರಿಕ್‌

ಅಯ್ಯಪ್ಪ ಗುಡಿಗೆ ಕುಂಭಾಭಿಷೇಕ ಸಂಪನ್ನ

Temple Ceremony: ಹೊಸಪೇಟೆಯ ಏಕೈಕ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶನಿವಾರ ದ್ರವ್ಯಕಲಶ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಶಿಖರಕ್ಕೆ ಕಲಶಾಭಿಷೇಕ ಮಾಡಿ ಭಕ್ತಿಭಾವನೆ ವ್ಯಕ್ತಪಡಿಸಿದರು.
Last Updated 28 ಡಿಸೆಂಬರ್ 2025, 8:43 IST
ಅಯ್ಯಪ್ಪ ಗುಡಿಗೆ ಕುಂಭಾಭಿಷೇಕ ಸಂಪನ್ನ

ಸಂಚಾರ ನಿಯಮ ಉಲ್ಲಂಘನೆ: ಜಿಲ್ಲಾ ನ್ಯಾಯಾಧೀಶರ ಎಚ್ಚರಿಕೆ

Traffic Awareness: ವಿಜಯನಗರ ಜಿಲ್ಲೆಯಲ್ಲಿ ಜ.1ರಿಂದ 31ರವರೆಗೆ ರಸ್ತೆ ಸುರಕ್ಷತಾ ಕುರಿತು ಜಾಗೃತಿ ಮೂಡಿಸಲಾಗುವುದು. ನಂತರ ನಿಯಮ ಉಲ್ಲಂಘನೆಗೆ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಧೀಶ ಎಚ್ಚರಿಸಿದರು.
Last Updated 28 ಡಿಸೆಂಬರ್ 2025, 8:42 IST
ಸಂಚಾರ ನಿಯಮ ಉಲ್ಲಂಘನೆ: ಜಿಲ್ಲಾ ನ್ಯಾಯಾಧೀಶರ ಎಚ್ಚರಿಕೆ

ಬಳ್ಳಾರಿ: ಹೆರಿಗೆಗೆ ಸರ್ಕಾರಿ ಆಸ್ಪತ್ರೆಯೇ ಆದ್ಯತೆ

Public Health: ಬೈಲೈನ್ ಇಲ್ಲದೆ ಲೇಖನದ ಪುಟ ಇಲ್ಲಿಂದ ಆರಂಭವಾಗುತ್ತದೆ: ‘ಹೆಣ್ಣು ಮಕ್ಕಳು ಸಹಜ ಹೆರಿಗೆಗಿಂತಲೂ ಸಿಸೇರಿಯನ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ, ಖಾಸಗಿ ಆಸ್ಪತ್ರೆಗಳಲ್ಲೇ ಹೆರಿಗೆ ಮಾಡಿಸಲು ಬಯಸುತ್ತಾರೆ’ ಎಂಬ ವಾದಗಳ ನಡುವೆಯೂ ಈಗಲೂ ಸರ್ಕಾರಿ ಆಸ್ಪತ್ರೆಗಳೇ ಆಯ್ಕೆ.
Last Updated 28 ಡಿಸೆಂಬರ್ 2025, 8:35 IST
ಬಳ್ಳಾರಿ: ಹೆರಿಗೆಗೆ ಸರ್ಕಾರಿ ಆಸ್ಪತ್ರೆಯೇ ಆದ್ಯತೆ
ADVERTISEMENT

ಬೆಳಗಾವಿ: ಗಡಿ ಕನ್ನಡಿಗರ ರಂಜಿಸಿದ 'ಸ್ಟಾರ್' ಗಳು- ಸ್ಟಾರ್-ವಾರ್ ಬೇಡ ಎಂದ ಡಾಲಿ

ಬೆಳಗಾವಿಗೆ ಡಾಲಿ ಧನಂಜಯ್, ನೀನಾಸಂ ಸತೀಶ್, ವಶಿಷ್ಠ ಸಿಂಹ, ಸಪ್ತಮಿ ಗೌಡ, ರಾಜೇಶ ಕೃಷ್ಣನ್ ದಂಡು
Last Updated 28 ಡಿಸೆಂಬರ್ 2025, 8:31 IST
ಬೆಳಗಾವಿ: ಗಡಿ ಕನ್ನಡಿಗರ ರಂಜಿಸಿದ 'ಸ್ಟಾರ್' ಗಳು- ಸ್ಟಾರ್-ವಾರ್ ಬೇಡ ಎಂದ ಡಾಲಿ

ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಪಾದಚಾರಿಯ ಜೀವ ತೆಗೆದ ವಿದ್ಯಾರ್ಥಿ

Bengaluru Student Arrested: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದ್ದ 23 ವರ್ಷದ ಬಿಬಿಎ ವಿದ್ಯಾರ್ಥಿ ಅಬ್ದುಲ್‌ ರೆಹಮಾನ್‌, ಪಾದಚಾರಿ ಸಂತೋಷ್‌ ಅವರನ್ನು ಗುದ್ದಿ ಮೃತಪಟ್ಟಿದ್ದಾನೆ. ಘಟನೆಯು ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ನಡೆದಿದೆ.
Last Updated 28 ಡಿಸೆಂಬರ್ 2025, 8:26 IST
ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಪಾದಚಾರಿಯ ಜೀವ ತೆಗೆದ ವಿದ್ಯಾರ್ಥಿ

ಪಾಸ್ಟರ್‌ಗೆ ಬೆದರಿಕೆ: ಕ್ರೈಸ್ತ ಮಹಾಸಭೆ ದೂರು

Christian Rights: ಪಟ್ಟಣದ ನಾಲಂದಾ ಶಾಲೆ ಬಳಿ ಪಾಸ್ಟರ್ ಶಿವಕುಮಾರ ಅವರು ಕ್ರಿಸಮಸ್ ಆಚರಣೆ ಮಾಡುವ ವೇಳೆ ಕೆಲವರು ಬೆದರಿಕೆ ಹಾಕಿದ್ದಾರೆ ಎಂದು ಅಖಿಲ ಭಾರತ ಕ್ರೈಸ್ತ ಮಹಾಸಭೆ ತಹಶೀಲ್ದಾರರಿಗೆ ದೂರು ಸಲ್ಲಿಸಿದೆ.
Last Updated 28 ಡಿಸೆಂಬರ್ 2025, 8:16 IST
ಪಾಸ್ಟರ್‌ಗೆ ಬೆದರಿಕೆ: ಕ್ರೈಸ್ತ ಮಹಾಸಭೆ ದೂರು
ADVERTISEMENT
ADVERTISEMENT
ADVERTISEMENT