ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಅಥ್ಲೆಟಿಕ್ಸ್‌: ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಸಿಂಚನಾಗೆ ಬೆಳ್ಳಿ

ಕರ್ನಾಟಕದ ಎಂ.ಎಸ್‌.ಸಿಂಚನಾ ಅವರು ತೆಲಂಗಾಣದ ಹನುಮಕೊಂಡದಲ್ಲಿ ಗುರುವಾರ ಆರಂಭಗೊಂಡ ಇಂಡಿಯಾ ಓಪನ್‌ 23 ವರ್ಷದೊಳಗಿನವರ ಅಥ್ಲೆಟಿಕ್ಸ್‌ನ ಮಹಿಳೆಯರ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.
Last Updated 17 ಅಕ್ಟೋಬರ್ 2025, 0:28 IST
 ಅಥ್ಲೆಟಿಕ್ಸ್‌: ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಸಿಂಚನಾಗೆ ಬೆಳ್ಳಿ

ಪ್ರೈಮ್‌ ವಾಲಿಬಾಲ್‌ ಲೀಗ್‌: ಟಾರ್ಪಿಡೋಸ್‌ಗೆ ಐದನೇ ಜಯ

Bangalore Torpedoes Win: ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರು ಟಾರ್ಪಿಡೋಸ್ ತಂಡವು ಕ್ಯಾಲಿಕಟ್ ಹೀರೋಸ್ ವಿರುದ್ಧ ತೀವ್ರ ಪೈಪೋಟಿಯ ಪಂದ್ಯದಲ್ಲಿ 3–2 ಅಂತರದಿಂದ ಗೆದ್ದು ಐದನೇ ಜಯ ಸಾಧಿಸಿದೆ.
Last Updated 17 ಅಕ್ಟೋಬರ್ 2025, 0:25 IST
ಪ್ರೈಮ್‌ ವಾಲಿಬಾಲ್‌ ಲೀಗ್‌: ಟಾರ್ಪಿಡೋಸ್‌ಗೆ ಐದನೇ  ಜಯ

Women’s ODI WC: ಬಾಂಗ್ಲಾ ಎದುರು 10 ವಿಕೆಟ್ ಜಯ; ಸೆಮಿಫೈನಲ್‌ಗೆ ಆಸಿಸ್

ನಾಯಕಿ ಅಲಿಸಾ ಹೀಲಿ ಅವರ ಅಜೇಯ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾ ಎದುರು ಸುಲಭ ಜಯಸಾಧಿಸಿತು. ಇದರೊಂದಿಗೆ ಸೆಮಿಫೈನಲ್ ಪ್ರವೇಶಿಸಿತು.
Last Updated 16 ಅಕ್ಟೋಬರ್ 2025, 23:30 IST
Women’s ODI WC: ಬಾಂಗ್ಲಾ ಎದುರು 10 ವಿಕೆಟ್ ಜಯ; ಸೆಮಿಫೈನಲ್‌ಗೆ ಆಸಿಸ್

ಪ್ರೊ ಕಬಡ್ಡಿ ಲೀಗ್: ಟೈಬ್ರೇಕರ್‌ನಲ್ಲಿ ಮತ್ತೆ ಬುಲ್ಸ್‌ಗೆ ನಿರಾಸೆ

PKL Thriller: ಪ್ರೊ ಕಬಡ್ಡಿ ಲೀಗ್‌ನಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ಟೈಬ್ರೇಕರ್‌ನಲ್ಲಿ 6–5ರ ಅಂತರದಿಂದ ಬೆಂಗಳೂರು ಬುಲ್ಸ್ ಸೋತು ನಿರಾಸೆ ಅನುಭವಿಸಿದ್ದು, ಅಲಿರೇಝಾ ಒಂಬತ್ತನೇ ಸೂಪರ್‌ ಟೆನ್‌ ಸಾಧಿಸಿದರು.
Last Updated 16 ಅಕ್ಟೋಬರ್ 2025, 20:01 IST
ಪ್ರೊ ಕಬಡ್ಡಿ ಲೀಗ್: ಟೈಬ್ರೇಕರ್‌ನಲ್ಲಿ ಮತ್ತೆ ಬುಲ್ಸ್‌ಗೆ ನಿರಾಸೆ

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಲಕ್ಷ್ಯ

Denmark Open Badminton: ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಅವರು ವಿಶ್ವದ 2ನೇ ಶ್ರೇಯಾಂಕದ ಆ್ಯಂಡರ್ಸ್ ಅಂಟಾನಸೆನ್ ವಿರುದ್ಧ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.
Last Updated 16 ಅಕ್ಟೋಬರ್ 2025, 19:59 IST
ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಲಕ್ಷ್ಯ

ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಗೌತಮ್‌ಗೆ ಆಘಾತ

Badminton Championship: ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಶ್ರೇಯಾಂಕದ ಗೌತಮ್ ಎಸ್. ನಾಯರ್ ಮತ್ತು ಎಂಟನೇ ಶ್ರೇಯಾಂಕದ ಆದಿತ್ಯ ಜೋಶಿ ಪ್ರಿ ಕ್ವಾರ್ಟರ್‌ ಹಂತದಲ್ಲೇ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.
Last Updated 16 ಅಕ್ಟೋಬರ್ 2025, 19:57 IST
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಗೌತಮ್‌ಗೆ ಆಘಾತ

Ranji Trophy: ಶ್ರೇಯಸ್ ಆಲ್‌ರೌಂಡ್ ಆಟ

Karnataka vs Sourashtra: ಸ್ಪಿನ್ ಬೌಲರ್‌ಗಳ ಆಪ್ತಮಿತ್ರನಂತೆ ಇರುವ ಇಲ್ಲಿಯ ಪಿಚ್‌ನಲ್ಲಿ ಕರ್ನಾಟಕದ ಲೆಗ್‌ ಸ್ಪಿನ್ನರ್ ಶ್ರೇಯಸ್ ಗೋಪಾಲ್ ತಮ್ಮ ಕೈಚಳಕದ ರುಚಿಯನ್ನು ಸೌರಾಷ್ಟ್ರಕ್ಕೆ ತೋರಿಸಿದ್ದಾರೆ. ಇದಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದ ಅವರು ಅರ್ಧಶತಕ ದಾಖಲಿಸಿದರು.
Last Updated 16 ಅಕ್ಟೋಬರ್ 2025, 19:52 IST
Ranji Trophy: ಶ್ರೇಯಸ್ ಆಲ್‌ರೌಂಡ್ ಆಟ
ADVERTISEMENT

ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್: ಸೆಮಿಗೆ ಅಲಿಸಾ ಹೀಲಿ ಬಳಗ

ಆಸ್ಟ್ರೇಲಿಯಾಕ್ಕೆ ಸುಲಭದ ತುತ್ತಾದ ಬಾಂಗ್ಲಾದೇಶ
Last Updated 16 ಅಕ್ಟೋಬರ್ 2025, 19:46 IST
ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್: ಸೆಮಿಗೆ ಅಲಿಸಾ ಹೀಲಿ ಬಳಗ

ಫುಟ್‌ಬಾಲ್‌: ಎಚ್‌ಎಎಲ್‌ ಎಫ್‌ಸಿಗೆ ಜಯ

HAL FC Win: ಕೆಎಸ್‌ಎಫ್‌ಎ ಸೂಪರ್ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಮೊಹಮ್ಮದ್ ಆಲ್ಬಕ್ಸ್ ಮತ್ತು ಮೊಹಮ್ಮದ್ ಅರ್ಷದ್ ಅವರ ಗೋಲುಗಳ ನೆರವಿನಿಂದ ಎಚ್‌ಎಎಲ್‌ ಎಫ್‌ಸಿ, ಎಂಎಫ್‌ಎಆರ್‌ ಸ್ಟುಡೆಂಟ್ಸ್‌ ಯೂನಿಯನ್ ಎಫ್‌ಸಿ ವಿರುದ್ಧ 2–1 ಜಯ ಸಾಧಿಸಿದೆ.
Last Updated 16 ಅಕ್ಟೋಬರ್ 2025, 19:35 IST
ಫುಟ್‌ಬಾಲ್‌: ಎಚ್‌ಎಎಲ್‌ ಎಫ್‌ಸಿಗೆ ಜಯ

ಫೋರ್ಬ್ಸ್‌: ಫುಟ್‌ಬಾಲ್‌ ಆಟಗಾರ ಪಟ್ಟಿಯಲ್ಲಿ ರೊನಾಲ್ಡೊ ಕುಬೇರ

ಫೋರ್ಬ್ಸ್‌ ಸಿದ್ಧಪಡಿಸಿರುವ, ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಫುಟ್‌ಬಾಲ್‌ ಆಟಗಾರ ಪಟ್ಟಿಯಲ್ಲಿ ಪೋರ್ಚುಗಲ್‌ನ ಮಹಾನ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮತ್ತೊಮ್ಮೆ ಅಗ್ರಸ್ಥಾನ ಪಡೆದಿದ್ದಾರೆ.
Last Updated 16 ಅಕ್ಟೋಬರ್ 2025, 16:16 IST
ಫೋರ್ಬ್ಸ್‌: ಫುಟ್‌ಬಾಲ್‌ ಆಟಗಾರ ಪಟ್ಟಿಯಲ್ಲಿ ರೊನಾಲ್ಡೊ ಕುಬೇರ
ADVERTISEMENT
ADVERTISEMENT
ADVERTISEMENT