ಶನಿವಾರ, 19 ಜುಲೈ 2025
×
ADVERTISEMENT

ಫುಟ್ಬಾಲ್

ADVERTISEMENT

ಡುರಾಂಡ್‌ ಕಪ್‌: ಸಾರ್ವಜನಿಕರಿಗೆ ಪ್ರವೇಶ ಉಚಿತ

ಜೆಆರ್‌ಡಿ ಟಾಟಾ ಕ್ರೀಡಾಂಗಣದಲ್ಲಿ ನಡೆಯುವ, ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಎಲ್ಲ ಪಂದ್ಯಗಳಿಗೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಡುರಾಂಡ್‌ ಕಪ್‌ ಆಯೋಜನಾ ಸಮಿತಿಯು ಶುಕ್ರವಾರ ಈ ಬಗ್ಗೆ ಘೋಷಣೆ ಮಾಡಿದೆ.
Last Updated 19 ಜುಲೈ 2025, 14:37 IST
ಡುರಾಂಡ್‌ ಕಪ್‌: ಸಾರ್ವಜನಿಕರಿಗೆ ಪ್ರವೇಶ ಉಚಿತ

ಫುಟ್‌ಬಾಲ್‌: ಮತ್ತೆ ಗೋವಾ ತಂಡಕ್ಕೆ ಮಾರ್ಕ್ವೆಝ್

ಭಾರತ ಪುರುಷರ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ಮನೊಲೊ ಮಾರ್ಕ್ವೆಝ್ ಅವರು 2025-26ರ ಋತುವಿಗಾಗಿ ಎಫ್‌ಸಿ ಗೋವಾವನ್ನು ಮತ್ತೆ ಸೇರಿಕೊಂಡಿದ್ದಾರೆ.
Last Updated 18 ಜುಲೈ 2025, 16:11 IST
ಫುಟ್‌ಬಾಲ್‌: ಮತ್ತೆ ಗೋವಾ ತಂಡಕ್ಕೆ ಮಾರ್ಕ್ವೆಝ್

ಐ–ಲೀಗ್‌: ಇಂಟರ್‌ ಕಾಶಿಗೆ ಚಾಂಪಿಯನ್‌ಪಟ್ಟ

I-League Verdict: ಸ್ವಿಜರ್ಲೆಂಡ್‌ನ ಕ್ರೀಡಾ ನ್ಯಾಯಮಂಡಳಿ ಸಿಎಎಸ್ ತೀರ್ಮಾನದಿಂದ ಇಂಟರ್‌ ಕಾಶಿ ತಂಡಕ್ಕೆ ಐ–ಲೀಗ್‌ ಚಾಂಪಿಯನ್ ಪಟ್ಟ ಲಭಿಸಿದೆ. ಚರ್ಚಿಲ್‌ ಬ್ರದರ್ಸ್ ವಿರುದ್ಧದ ವಿವಾದಾತ್ಮಕ ಪಂದ್ಯದಿಂದ ಈ ತೀರ್ಮಾನ ಹೊರಬಂದಿದೆ.
Last Updated 18 ಜುಲೈ 2025, 14:19 IST
ಐ–ಲೀಗ್‌: ಇಂಟರ್‌ ಕಾಶಿಗೆ ಚಾಂಪಿಯನ್‌ಪಟ್ಟ

ಫುಟ್‌ಬಾಲ್‌ ವೃತ್ತಿ ಬದುಕಿಗೆ ಅದಿತಿ ಚೌಹಾಣ್ ವಿದಾಯ

Aditi Chauhan Retirement: ಭಾರತ ಮಹಿಳಾ ಫುಟ್‌ಬಾಲ್‌ ತಂಡದ ಅನುಭವಿ ಗೋಲ್‌ಕೀಪರ್‌ ಅದಿತಿ ಚೌಹಾಣ್‌ ಅವರು 17 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
Last Updated 17 ಜುಲೈ 2025, 15:40 IST
ಫುಟ್‌ಬಾಲ್‌ ವೃತ್ತಿ ಬದುಕಿಗೆ ಅದಿತಿ ಚೌಹಾಣ್ ವಿದಾಯ

ಫುಟ್‌ಬಾಲ್‌ ಅನಿಶ್ಚಿತತೆ: ಸುನಿಲ್‌ ಚೆಟ್ರಿ ಕಳವಳ

Sunil Chhetri Concern: ಭಾರತದ ಫುಟ್‌ಬಾಲ್‌ನ ಪ್ರಸಕ್ತ ವಿದ್ಯಮಾನ, ಐಎಸ್‌ಎಲ್‌ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿರುವ ಕ್ರಮಕ್ಕೆ ಮಾಜಿ ನಾಯಕ ಸುನಿಲ್ ಚೆಟ್ರಿ ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 17 ಜುಲೈ 2025, 0:30 IST
ಫುಟ್‌ಬಾಲ್‌ ಅನಿಶ್ಚಿತತೆ: ಸುನಿಲ್‌ ಚೆಟ್ರಿ ಕಳವಳ

'ಜೀವನ ಅನಿರೀಕ್ಷಿತವಾದದ್ದು': ಫುಟ್‌ಬಾಲ್ ತಾರೆ ಜೋಟಾಗೆ ಗೌರವ ಸಮರ್ಪಿಸಿದ ಸಿರಾಜ್

Mohammed Siraj Tribute: ಕಾರು ಅಪಘಾತದಲ್ಲಿ ಮೃತಪಟ್ಟ ಪೋರ್ಚುಗಲ್‌ ಫುಟ್‌ಬಾಲ್‌ ಆಟಗಾರ ಡಿಯಾಗೊ ಜೋಟಾ (28) ಅವರನ್ನು ನೆನೆದು ಭಾರತದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದಾರೆ.
Last Updated 12 ಜುಲೈ 2025, 14:04 IST
'ಜೀವನ ಅನಿರೀಕ್ಷಿತವಾದದ್ದು': ಫುಟ್‌ಬಾಲ್ ತಾರೆ ಜೋಟಾಗೆ ಗೌರವ ಸಮರ್ಪಿಸಿದ ಸಿರಾಜ್

ಫಿಫಾ ಕ್ರಮಾಂಕ | 133ನೇ ಸ್ಥಾನಕ್ಕೆ ಇಳಿದ ಭಾರತ: ಕಾರಣ ಏನು?

FIFA Rankings Drop: ಭಾರತ ಪುರುಷರ ಫುಟ್‌ಬಾಲ್‌ ತಂಡ ಫಿಫಾ ಗುರುವಾರ ಪ್ರಕಟಿಸಿದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆರು ಸ್ಥಾನ ಕುಸಿದು 133ನೇ ಸ್ಥಾನದಲ್ಲಿದೆ. ಇದು ಒಂಬತ್ತು ವರ್ಷಗಳಲ್ಲಿ ಭಾರತ ತಂಡದ...
Last Updated 10 ಜುಲೈ 2025, 14:32 IST
ಫಿಫಾ ಕ್ರಮಾಂಕ | 133ನೇ ಸ್ಥಾನಕ್ಕೆ ಇಳಿದ ಭಾರತ:  ಕಾರಣ ಏನು?
ADVERTISEMENT

ಫುಟ್‌ಬಾಲ್‌: ಸೌಹಾರ್ದ ಪಂದ್ಯಕ್ಕೆ ಭಾರತ ಸಜ್ಜು

India vs Uzbekistan: ಭಾರತ ಯೂತ್‌ (20 ವರ್ಷದೊಳಗಿನವರ) ವನಿತೆಯರ ತಂಡವು ಇದೇ 13 ಮತ್ತು 16ರಂದು ತಾಷ್ಕೆಂಟ್‌ನಲ್ಲಿ ಉಜ್ಬೇಕಿಸ್ತಾನದ ವಿರುದ್ಧ ಎರಡು ಸೌಹಾರ್ದ ಪಂದ್ಯಗಳನ್ನು ಆಡಲಿದೆ ಎಂದು ಅಖಿಲ ಭಾರತ...
Last Updated 10 ಜುಲೈ 2025, 14:29 IST
ಫುಟ್‌ಬಾಲ್‌: ಸೌಹಾರ್ದ ಪಂದ್ಯಕ್ಕೆ ಭಾರತ ಸಜ್ಜು

FIFA Ranking: 133ನೇ ಸ್ಥಾನಕ್ಕೆ ಕುಸಿದ ಭಾರತ, ಕಳೆದ 9 ವರ್ಷಗಳಲ್ಲೇ ಕಳಪೆ ಸಾಧನೆ

India FIFA Rank Drop: ಫಿಫಾ ರ್ಯಾಂಕಿಂಗ್‌ನಲ್ಲಿ ಭಾರತ 133ನೇ ಸ್ಥಾನಕ್ಕೆ ಕುಸಿದಿದ್ದು, 2016ರ ನಂತರ ಇದೇ ಮೊದಲ ಬಾರಿಗೆ 130ಕ್ಕಿಂತ ಕೆಳಗೆ ಬಂದ ಕಳಪೆ ಪ್ರದರ್ಶನವಾಗಿದೆ.
Last Updated 10 ಜುಲೈ 2025, 13:51 IST
FIFA Ranking: 133ನೇ ಸ್ಥಾನಕ್ಕೆ ಕುಸಿದ ಭಾರತ, ಕಳೆದ 9 ವರ್ಷಗಳಲ್ಲೇ ಕಳಪೆ ಸಾಧನೆ

ಫುಟ್ಬಾಲ್‌ ಆಟಗಾರ ಸ್ಟೀಫನ್‌ ನಿಧನ

ನೋವು ಮತ್ತು ಜಾಂಡೀಸ್‌ ರೋಗದಿಂದ ಬಳಲುತ್ತಿದ್ದ ಫುಟ್ಬಾಲ್‌ ಆಟಗಾರ ಸ್ಟೀಫನ್‌ (38) ಅವರ ನಿಧನ.
Last Updated 8 ಜುಲೈ 2025, 1:01 IST
ಫುಟ್ಬಾಲ್‌ ಆಟಗಾರ ಸ್ಟೀಫನ್‌ ನಿಧನ
ADVERTISEMENT
ADVERTISEMENT
ADVERTISEMENT