ಉತ್ತರದಲ್ಲಿ ಹಬ್ಬಿದ ಕಬ್ಬಿನ ‘ಕಿಚ್ಚು’: ಟನ್‌ಗೆ ₹3,500 ದರ ನಿಗದಿಗೆ ಒತ್ತಾಯ
Farmers Protest: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಗಳಿಗೂ ಹೋರಾಟ ಹಬ್ಬಿದೆ.Last Updated 6 ನವೆಂಬರ್ 2025, 20:52 IST