ಬುಧವಾರ, 24 ಡಿಸೆಂಬರ್ 2025
×
ADVERTISEMENT

ಫುಟ್ಬಾಲ್

ADVERTISEMENT

ಫುಟ್‌ಬಾಲ್‌ ಟೂರ್ನಿ: ಗಢವಾಲ್‌ ಯುನೈಟೆಡ್‌ಗೆ ಎರಡನೇ ಜಯ

IWL Match Result: ಕೋಲ್ಕತ್ತ: ಭಾರತ ಮಹಿಳಾ ಲೀಗ್‌ನಲ್ಲಿ ಗಢವಾಲ್ ಯುನೈಟೆಡ್‌ ತಂಡವು ಬುಧವಾರ ಬೆಂಗಳೂರಿನ ಕಿಕ್‌ಸ್ಟಾರ್ಟ್‌ ಫುಟ್‌ಬಾಲ್‌ ತಂಡವನ್ನು 1–0 ಗೋಲಿನಿಂದ ಸೋಲಿಸಿತು. ಲಿಂಗ್ದೀಕಿಮ್ ನಿರ್ಣಾಯಕ ಗೋಲು ಗಳಿಸಿದರು.
Last Updated 24 ಡಿಸೆಂಬರ್ 2025, 15:21 IST
ಫುಟ್‌ಬಾಲ್‌ ಟೂರ್ನಿ: ಗಢವಾಲ್‌ ಯುನೈಟೆಡ್‌ಗೆ ಎರಡನೇ ಜಯ

ಜೀವ ಉಳಿಸಿಕೊಳ್ಳಲು ಓಡಿದ್ದೆ: ಮೆಸ್ಸಿ ಕೋಲ್ಕತ್ತ ಭೇಟಿ ವೇಳೆ ಪಾಲ್ಗೊಂಡ ಗಾಯಕ

Charles Antony Messi Experience:ಫುಟ್‌ಬಾಲ್‌ ತಾರೆ ಲಯೊನೆಲ್ ಮೆಸ್ಸಿ ಭಾರತ ಭೇಟಿ ವೇಳೆ ಇಲ್ಲಿಯ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದ ಲಂಡನ್ ಮೂಲದ ಭಾರತೀಯ ಗಾಯಕ ಚಾರ್ಲ್ಸ್‌ ಆಂಟೋನಿ ಗಲಾಟೆ ನಡೆದ ವೇಳೆ ತಮಗಾದ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 23 ಡಿಸೆಂಬರ್ 2025, 13:07 IST
ಜೀವ ಉಳಿಸಿಕೊಳ್ಳಲು ಓಡಿದ್ದೆ: ಮೆಸ್ಸಿ ಕೋಲ್ಕತ್ತ ಭೇಟಿ ವೇಳೆ ಪಾಲ್ಗೊಂಡ ಗಾಯಕ

ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಸರ್ವಿಸಸ್‌ಗೆ ಮಣಿದ ಕರ್ನಾಟಕ

ಜಹೀರ್ ಖಾನ್ ಅವಳಿ ಗೋಲು
Last Updated 22 ಡಿಸೆಂಬರ್ 2025, 22:30 IST
ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಸರ್ವಿಸಸ್‌ಗೆ ಮಣಿದ ಕರ್ನಾಟಕ

ಗೋಟ್ ಪ್ರವಾಸ: ಲಯೊನೆಲ್ ಮೆಸ್ಸಿಗೆ ಖರ್ಚು ಮಾಡಿದ್ದು ₹ 100 ಕೋಟಿ

Messi India Visit Cost: ‘ಗೋಟ್’ ಪ್ರವಾಸಕ್ಕೆ ಭಾರತಕ್ಕೆ ಆಗಮಿಸಿದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿಗೆ ₹ 89 ಕೋಟಿ ಪಾವತಿಸಲಾಗಿದೆ. ₹ 11 ಕೋಟಿ ತೆರಿಗೆ ಭಾರತ ಸರ್ಕಾರಕ್ಕೆ ಪಾವತಿಸಲಾಗಿದೆ, ಒಟ್ಟು ₹ 100 ಕೋಟಿ ವೆಚ್ಚವಾಗಿದೆ ಎಂದು ಸತಾದ್ರು ದತ್ತಾ ಹೇಳಿದ್ದಾರೆ.
Last Updated 21 ಡಿಸೆಂಬರ್ 2025, 5:34 IST
ಗೋಟ್ ಪ್ರವಾಸ: ಲಯೊನೆಲ್ ಮೆಸ್ಸಿಗೆ ಖರ್ಚು ಮಾಡಿದ್ದು ₹ 100 ಕೋಟಿ

ಕೋಲ್ಕತ್ತ | ಮುಟ್ಟಿದ್ದಕ್ಕೆ, ಅಪ್ಪಿದ್ದಕ್ಕೆ ಮೆಸ್ಸಿ ಅಸಮಾಧಾನಗೊಂಡಿದ್ದರು: ದತ್ತಾ

Lionel Messi Kolkata Visit: ಮುಟ್ಟಿದ್ದಕ್ಕೆ, ಆಲಿಂಗಿಸಿದ್ದಕ್ಕೆ ಲಯೊನೆಲ್ ಮೆಸ್ಸಿ ಅಸಮಾಧಾನಿತರಾಗಿದ್ದರು ಎಂದು ಡಿಸೆಂಬರ್ 13ರಂದು ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಫುಟ್‌ಬಾಲ್ ದಿಗ್ಗಜನ ಕಾರ್ಯಕ್ರಮ ಆಯೋಜಿಸಿದ್ದ ಸತಾದ್ರು ದತ್ತಾ ಎಸ್ಐಟಿ ವಿಚಾರಣೆ ವೇಳೆ ಹೇಳಿದ್ದಾರೆ.
Last Updated 21 ಡಿಸೆಂಬರ್ 2025, 4:51 IST
ಕೋಲ್ಕತ್ತ | ಮುಟ್ಟಿದ್ದಕ್ಕೆ, ಅಪ್ಪಿದ್ದಕ್ಕೆ ಮೆಸ್ಸಿ ಅಸಮಾಧಾನಗೊಂಡಿದ್ದರು: ದತ್ತಾ

ಸಂತೋಷ್‌ ಟ್ರೋಫಿ ಫುಟ್‌ಬಾಲ್‌ | ನಿಖಿಲ್ ಮಿಂಚು; ಕರ್ನಾಟಕ ಶುಭಾರಂಭ

Santosh Trophy: ನಾಯಕ ನಿಖಿಲ್ ರಾಜ್ ಮುರುಗೇಶ್ ಅವರ ಗಳಿಸಿದ ಎರಡು ಗೋಲುಗಳ ನೆರವಿನಿಂದ ಕರ್ನಾಟಕ ತಂಡವು ‘ಸಂತೋಷ್‌ ಟ್ರೋಫಿ’ಗಾಗಿ ನಡೆಯುತ್ತಿರುವ 79ನೇ ಸೀನಿಯರ್‌ ಪುರುಷರ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 3–0ಯಿಂದ ಲಕ್ಷದ್ವೀಪ ತಂಡವನ್ನು
Last Updated 20 ಡಿಸೆಂಬರ್ 2025, 15:42 IST
ಸಂತೋಷ್‌ ಟ್ರೋಫಿ ಫುಟ್‌ಬಾಲ್‌ | ನಿಖಿಲ್ ಮಿಂಚು; ಕರ್ನಾಟಕ ಶುಭಾರಂಭ

ಮೆಸ್ಸಿ ಕಾರ್ಯಕ್ರಮ ಅವ್ಯವಸ್ಥೆ: ₹50 ಕೋಟಿ ಮಾನನಷ್ಟ ದಾವೆ ಹೂಡಿದ ಸೌರವ್ ಗಂಗೂಲಿ

ಕೋಲ್ಕತ್ತ: ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಕೋಲ್ಕತ್ತ ಭೇಟಿ ವೇಳೆ ಸಾಲ್ಟ್ ಲೇಕ್ ಮೈದಾನದಲ್ಲಿ ಉಂಟಾದ ಅವ್ಯವಸ್ಥೆಗೆ ತನ್ನ ಹೆಸರನ್ನು ತಳುಕುಹಾಕಿ ಸಾರ್ವಜನಿಕವಾಗಿ ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆ ನೀಡಿದ ಫುಟ್‌ಬಾಲ್ ಕ್ಲಬ್ ವಿರುದ್ಧ ಸೌರವ್ ಗಂಗೂಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Last Updated 19 ಡಿಸೆಂಬರ್ 2025, 10:28 IST
ಮೆಸ್ಸಿ ಕಾರ್ಯಕ್ರಮ ಅವ್ಯವಸ್ಥೆ: ₹50 ಕೋಟಿ ಮಾನನಷ್ಟ ದಾವೆ ಹೂಡಿದ ಸೌರವ್ ಗಂಗೂಲಿ
ADVERTISEMENT

ಜಗತ್ತಿನಲ್ಲಿ ಇರೋದೇ 195 ರಾಷ್ಟ್ರ; 211 ದೇಶಗಳಿಗೆ ಫಿಫಾ ಸದಸ್ಯತ್ವ ಹೇಗೆ ಸಾಧ್ಯ?

World Football: ವಿಶ್ವಸಂಸ್ಥೆಯಲ್ಲಿ ಹೊಂದಿರುವ ಸದಸ್ಯತ್ವದ ಪ್ರಕಾರ ಜಗತ್ತಿನಲ್ಲಿ ಇರುವುದೇ 195 ರಾಷ್ಟ್ರಗಳು. ಹಾಗಿದ್ದಾಗ ಅಂತರರಾಷ್ಟ್ರೀಯ ಫುಟ್‌ಬಾಲ್‌ ಸಂಘಗಳ ಒಕ್ಕೂಟದ (ಫಿಫಾ) ಸದಸ್ಯತ್ವದ ಪಟ್ಟಿಯಲ್ಲಿ 211 ರಾಷ್ಟ್ರಗಳು ಇರಲು ಹೇಗೆ ಸಾಧ್ಯ?
Last Updated 19 ಡಿಸೆಂಬರ್ 2025, 3:21 IST
ಜಗತ್ತಿನಲ್ಲಿ ಇರೋದೇ 195 ರಾಷ್ಟ್ರ; 211 ದೇಶಗಳಿಗೆ ಫಿಫಾ ಸದಸ್ಯತ್ವ ಹೇಗೆ ಸಾಧ್ಯ?

Santosh Trophy: ರಾಜ್ಯ ತಂಡಕ್ಕೆ ನಿಖಿಲ್‌ ನಾಯಕ

Santosh Trophy 2025: ಬೆಂಗಳೂರು ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ ತಂಡದ ನಿಖಿಲ್‌ ರಾಜ್‌ ಮುರುಗೇಶ್‌ ಅವರು ‘ಸಂತೋಷ್‌ ಟ್ರೋಫಿ’ಗಾಗಿ ನಡೆಯಲಿರುವ 79ನೇ ಸೀನಿಯರ್ ಪುರುಷರ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 18 ಡಿಸೆಂಬರ್ 2025, 23:58 IST
Santosh Trophy: ರಾಜ್ಯ ತಂಡಕ್ಕೆ ನಿಖಿಲ್‌ ನಾಯಕ

ಬಿಡಿಎಫ್‌ಎ ಬಿ ಡಿವಿಷನ್‌ ಲೀಗ್‌ ಫುಟ್‌ಬಾಲ್‌: ರಿವೀವ್ ತಂಡಕ್ಕೆ ಗೆಲುವು

BDFA B Division League: ಅತುಲ್ ಜೋಸ್ ಬಿನ್ನಿ ಅವರ ಅಮೋಘ ಆಟದ ನೆರವಿನಿಂದ ರಿವೀವ್‌ ಎಫ್‌ಸಿ ತಂಡವು ಬಿಡಿಎಫ್‌ಎ ಬಿ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ಬುಧವಾರ 3–1 ಗೋಲುಗಳಿಂದ ಯಂಗ್‌ ಬ್ಲೂಸ್‌ ಎಲೀಟ್‌ ಎಫ್‌ಸಿ ತಂಡವನ್ನು ಮಣಿಸಿತು.
Last Updated 18 ಡಿಸೆಂಬರ್ 2025, 23:30 IST
ಬಿಡಿಎಫ್‌ಎ ಬಿ ಡಿವಿಷನ್‌ ಲೀಗ್‌ ಫುಟ್‌ಬಾಲ್‌: ರಿವೀವ್ ತಂಡಕ್ಕೆ ಗೆಲುವು
ADVERTISEMENT
ADVERTISEMENT
ADVERTISEMENT