ಯಲ್ಲಮ್ಮನಗುಡ್ಡದಲ್ಲಿ ಬನದ ಹುಣ್ಣಿಮೆಯಂದು(ಜ.13ರಂದು) ಆರಂಭವಾದ ಜಾತ್ರೆ ಮಹಾಶಿವರಾತ್ರಿ ಅಮಾವಾಸ್ಯೆಯವರೆಗೂ (ಫೆ.26ರವರೆಗೂ) ನಡೆಯುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಯಲ್ಲಮ್ಮನ ಸನ್ನಿಧಾನಕ್ಕೆ ಆಗಮಿಸುತ್ತಾರೆ.
ಯಲ್ಲಮ್ಮನಗುಡ್ಡದಲ್ಲಿ ಕುಂಕುಮ–ಭಂಡಾರ ವ್ಯಾಪಾರಿ
ಯಲ್ಲಮ್ಮನ ಗುಡ್ಡದಲ್ಲಿ ಭಂಡಾರದ ಓಕುಳಿಯಲ್ಲಿ ಮಿಂದೆದ್ದ ಭಕ್ತರು
ಯಲ್ಲಮ್ಮನಗುಡ್ಡದಲ್ಲಿ ಭಂಡಾರದ ಓಕುಳಿಯೊಂದಿಗೆ ದೇವಿ ನಾಮಸ್ಮರಣೆ