ಮೇಷ: ವೃತ್ತಿಜೀವನದಲ್ಲಿ ಅಡೆತಡೆ ಎದುರಾಗಬಹುದು. ಉತ್ತಮ ಫಲಿತಾಂಶಕ್ಕಾಗಿ ಕಠಿಣ ಪರಿಶ್ರಮ ಪಡಬೇಕು. ಶೈಕ್ಷಣಿಕ ವಿಚಾರದಲ್ಲಿ ಉತ್ತಮ ಬೆಳವಣಿಗೆ. ಸರ್ಕಾರಿ ಉದ್ಯೋಗ ಫಲಪ್ರದವಾಗಬಹುದು. ಆದಾಯದಲ್ಲಿ ಹೆಚ್ಚಳ, ಹಣಕಾಸಿನ ಲಾಭ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಶುಭ: 12, 18, 27. ಅಶುಭ: 9, 13, 29

ವೃಷಭ: ಕಲಾವಿದರಿಗೆ, ಸಂಗೀತಗಾರರಿಗೆ ಉತ್ತಮ ಸಮಯ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ನೂತನ ಗೃಹ ನಿರ್ಮಾಣದ ಯೋಗವಿದೆ. ಬಾಕಿ ಹಣ ಕೈಸೇರುವುದು. ತಿಂಗಳ ಉತ್ತರಾರ್ಧದಲ್ಲಿ ದುಃಖಗಳು ದೂರಾಗುವವು. ಸೋದರ ಸೋದರಿಯರೊಂದಿಗೆ ಬಾಂದವ್ಯ ಗಟ್ಟಿಕೊಳ್ಳುವುದು.

ಶುಭ: 14, 22, 28. ಅಶುಭ: 7, 12, 23

ಮಿಥುನ: ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮ ಸಮಯ. ಸರ್ಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಒತ್ತಡ, ಅನಗತ್ಯ ಅಲೆದಾಟ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ವಾಹನ ಖರೀದಿ ಯೋಗ. ಆರೋಗ್ಯದ ಬಗ್ಗೆ ಕಾಳಜಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಶುಭ: 11, 15, 21. ಅಶುಭ: 12, 16, 29

ಕರ್ಕ: ನೆರೆ ಹೊರೆಯವರಲ್ಲಿ ಸ್ನೇಹಮಯ ವಾತಾವರಣ ಇರುತ್ತದೆ. ಮನೆಯಲ್ಲಿ ಮಂಗಳ ಕಾರ್ಯ ನಡೆಸುವಿರಿ. ಆರ್ಥಿಕವಾಗಿ ಉತ್ತಮ ತಿಂಗಳು. ರಾಜಕಿಯದಲ್ಲಿರುವವರಿಗೆ ಉತ್ತಮ ಫಲಿತಾಂಶ. ಕಬ್ಬಿಣದ ವ್ಯಾಪಾರಿಗಳಿಗೆ ಉತ್ತಮ ಲಾಭ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭ.

ಶುಭ: 14, 18, 26. ಅಶುಭ: 12, 19, 22

ಸಿಂಹ: ಹತ್ತಿರದ ಬಂಧುಗಳಿಗೆ ಸಹಾಯ ಮಾಡಬೇಕಾಗುವುದು. ಉದ್ಯೋಗದಲ್ಲಿ ಮೇಲಧಿಕಾರಿಗಳ ತೊಂದರೆ. ಕೃಷಿ ಮತ್ತು ಪಶುಪಾಲನೆ ವ್ಯವಹಾರದವರಿಗೆ ನಷ್ಟ. ವಾಹನ ಖರೀದಿಗೆ ಉತ್ತಮ ಅವಕಾಶ. ತಿಂಗಳ ಕೊನೆಯಲ್ಲಿ ಸಣ್ಣ ಪ್ರವಾಸ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು.

ಶುಭ: 14, 18, 22. ಅಶುಭ: 16, 23, 28

ಕನ್ಯಾ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ. ಆರೋಗ್ಯ ಉತ್ತಮವಾಗಿರುತ್ತದೆ. ಹೆಚ್ಚು ಉತ್ಸಾಹ ಹಾಗೂ ಸಂತೋಷದಿಂದ ಕಾಣಿಸಿಕೊಳ್ಳುವಿರಿ. ತಿಂಗಳಾಂತ್ಯದಲ್ಲಿ ವ್ಯಾಪಾರ ವ್ಯವಹಾರ ಲಾಭದಾಯಕವಾಗಿರುತ್ತದೆ. ಸಂಗಾತಿಗೆ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ.

ಶುಭ: 16, 20, 28. ಅಶುಭ: 13, 19, 26

ತುಲಾ: ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ. ವಿವಾಹಾಪೇಕ್ಷಿಗಳಿಗೆ ಶುಭ ಸಮಾಚಾರ. ಕುಟುಂಬ ಸೌಖ್ಯ. ಮನೆಗೆ ಹೊಸ ಪೀಠೋಪಕರಣ, ಅಲಂಕಾರಿಕ ವಸ್ತು ಖರೀದಿ ಸಾಧ್ಯತೆ.

ಶುಭ: 12, 18, 24. ಅಶುಭ: 13, 19, 27

ವೃಶ್ಚಿಕ: ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೀರಿ. ಹಲವು ಸವಾಲುಗಳು ಏಕಕಾಲಕ್ಕೆ ಎದುರಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ತಿಂಗಳ ಮಧ್ಯಭಾಗದಲ್ಲಿ ವ್ಯಾಪಾರ ಉದ್ಯಮ ವಿಸ್ತರಣೆಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ವೆಚ್ಚ ಹೆಚ್ಚಾಗಲಿದೆ.

ಶುಭ: 10, 14, 22. ಅಶುಭ: 12, 16, 23

ಧನಸ್ಸು: ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಖನಿಜ ಮತ್ತು ತೈಲ ವ್ಯಾಪಾರ ವ್ಯವಹಾರಸ್ಥರಿಗೆ ಲಾಭ. ಅಗ್ನಿಯಿಂದ ಅವಘಡ ಸಾದ್ಯತೆ, ಎಚ್ಚರಿಕೆಯಿಂದ ಇರಿ. ಕೋರ್ಟ್ ಪ್ರಕರಣಗಳು ಪರಿಹಾರವಾಗುತ್ತವೆ. ಕುಟುಂಬ ಸಮೇತ ಚಿಕ್ಕ ಪ್ರವಾಸ ಮಾಡುವಿರಿ.

ಶುಭ: 12.,19, 28. ಅಶುಭ: 10, 16, 24

ಮಕರ: ಆರ್ಥಿಕ ಭದ್ರತೆ, ಹಳೇಸಾಲ ತೀರಿಸುವಿರಿ. ವಿರೋಧಿಗಳು ಸುಮ್ಮನಾಗುವರು. ಕಲೆ, ಸಂಸ್ಕೃತಿ, ಹೊಟೇಲ್, ಸಿನಿಮಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶ. ಪಿತ್ರಾರ್ಜಿತ ಆಸ್ತಿಯ ವಿವಾದಗಳು ಇತ್ಯರ್ಥವಾಗುವವು. ವಾಹನ ಚಲಾಯಿಸುವಾಗ ಜಾಗರೂಕತೆ ವಹಿಸಿ.

ಶುಭ: 16, 23, 26. ಅಶುಭ: 14, 18, 22

ಕುಂಭ: ಅಸ್ತಿರವಾದ ಮನಸ್ಸಿನಿಂದ ಗೊಂದಲವಾಗಬಹುದು. ಸಜ್ಜನರ ಸಹವಾಸ, ಆಧ್ಯಾತ್ಮಿಕ ಚಿಂತನೆಯ ಅವಶ್ಯಕತೆ ಇದೆ. ನ್ಯಾಯಾಲಯದ ಕಾರ್ಯಗಳಲ್ಲಿ ಅಡೆತಡೆಯುಂಟಾಗಬಹುದು. ನಂಬಿದ ಜನರು ನಂಬಿಕೆ ಕಳೆದುಕೊಳ್ಳುವರು. ಆಡುವ ಮಾತಿನ ಮೇಲೆ ನಿಗಾವಹಿಸಿ.

ಶುಭ: 16, 18, 24. ಅಶುಭ: 17, 19, 27

ಮೀನ: ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಹೆಸರಾಂತ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರೆಯುವ ಅವಕಾಶ ಇದೆ. ಪದೋನ್ನತಿ ಸಿಗುವ ಯೋಗ ಇದೆ. ಶೈಕ್ಷಣಿಕ ರಂಗದಲ್ಲಿ ಉತ್ತಮ ಪ್ರಗತಿ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಶುಭ: 18, 25, 29. ಅಶುಭ: 12, 16, 22

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.