ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿ, ಅದ್ದೂರಿ ಮೆರವಣಿಗೆ

Published 10 ಮೇ 2024, 15:27 IST
Last Updated 10 ಮೇ 2024, 15:27 IST
ಅಕ್ಷರ ಗಾತ್ರ

ಜಮಖಂಡಿ: ಬಸವ ಜಯಂತಿ ನಿಮಿತ್ತ ಸಮೀಪದ ಕಡಪಟ್ಟಿ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಸವೇಶ್ವರ ಮೆರವಣಿಗೆ ಜರುಗಿತು.

ಕಡಪಟ್ಟಿ ದೊಡ್ಡ ಬಸವೇಶ್ವರ ದೇವಸ್ಥಾನದಿಂದ ಆರತಿ, ಕುಂಭ, ಸಕಲ ವಾದ್ಯ ಮೇಳಗಳೊಂದಿಗೆ ದೇಸಾಯಿ ವೃತ್ತ, ಅಶೋಕ ವೃತ್ತ, ಟೇಟರ್ ಚೌಕ ಮೂಲಕ ಹನುಮಾನ ದೇವಸ್ಥಾನದವರೆಗೆ ರಥೋತ್ಸವದಲ್ಲಿ ದೊಡ್ಡ‌ಬಸವೇಶ್ವರ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ರಾಮಯ್ಯ ಪೂಜಾರಿ, ಸತೀಶ ಪೂಜಾರಿ, ಶಣ್ಮುಖ ಪೂಜಾರಿ, ಬಸ್ಸು ಮೆಳ್ಳಿ ಸೇರಿದಂತೆ ಮಹಿಳೆಯರು, ಯುವಕರು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT