ಬಾಗಲಕೋಟೆ: ‘ಕರ್ನಾಟಕ ಬಯಲಾಟ ಅಕಾಡೆಮಿಯ 2025ನೇ ಸಾಲಿನ ಗೌರವ ಪ್ರಶಸ್ತಿಗೆ ಐವರನ್ನು ಮತ್ತು ವಾರ್ಷಿಕ ಪ್ರಶಸ್ತಿಗೆ 10 ಜನರನ್ನು ಆಯ್ಕೆ ಮಾಡಲಾಗಿದೆ. ಫೆಬ್ರುವರಿ ಮೊದಲ ವಾರದಲ್ಲಿ ಧಾರವಾಡದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ. ಕೆ.ಆರ್.ದುರ್ಗಾದಾಸ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗೌರವ ಪ್ರಶಸ್ತಿ ಪುರಸ್ಕೃತರು: ಕೆ.ಈರಣ್ಣ, ಬಯಲಾಟ (ಬಳ್ಳಾರಿ), ಹನಮಂತಪ್ಪ ಪೂಜಾರ, ಸಣ್ಣಾಟ (ಕೊಪ್ಪಳ), ಕಾಡಪ್ಪ ಉಪ್ಪಾರ, ಸಣ್ಣಾಟ (ಬೆಳಗಾವಿ), ಆರ್.ಬಿ. ಪುಟ್ಟೇಗೌಡ, ಮೂಡಲಪಾಯ (ಹಾಸನ) ಮತ್ತು ಸುಶೀಲವ್ವ ಹೆಗಡೆ, ದೊಡ್ಡಾಟ (ಬೆಳಗಾವಿ). ಪ್ರಶಸ್ತಿಯು 50 ಸಾವಿರ ನಗದು ಒಳಗೊಂಡಿದೆ.

ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಎಚ್.ಸಿ.ಶಿವಬುದ್ಧಿ, ಸೂತ್ರದ ಗೊಂಬೆಯಾಟ, (ಮೈಸೂರು), ಜಯಪ್ರಕಾಶಗೌಡ, ಮೂಡಲಪಾಯ (ಮಂಡ್ಯ), ಹೊಳೆಯಾಚೆ ಕೊಟ್ರಪ್ಪ, ಬಯಲಾಟ (ವಿಜಯನಗರ), ಶಿವಾಜಿ ಜಾಧವ, ಬಯಲಾಟ (ಬಾಗಲಕೋಟೆ), ನಂದಗೋಪಾಲ, ಬಯಲಾಟ (ಚಿತ್ರದುರ್ಗ), ಮಲ್ಲಪ್ಪ ಕರಿಮಲ್ಲಣ್ಣವರ, ದೊಡ್ಡಾಟ (ಧಾರವಾಡ), ಬಂಡ್ರಿ ಲಿಂಗಪ್ಪ, ಬಯಲಾಟ (ಬಳ್ಳಾರಿ), ಚೂಟಿ ಚಿದಾನಂದ, ಬಯಲಾಟ (ವಿಜಯನಗರ), ಓದೋವೀರಪ್ಪ, ಬಯಲಾಟ (ದಾವಣಗೆರೆ) ಮತ್ತು ಮಳೆಪ್ಪ ಬಡಿಗೇರ, ಬಯಲಾಟ (ವಿಜಯಪುರ). ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ.