ಹುನಗುಂದ ತಾಲ್ಲೂಕಿನ ಚಿತ್ತಾವಾಡಗಿಯಲ್ಲಿ ಜೋರು ಮಳೆ ಸುರಿದ ಪರಿಣಾಮ ಗ್ರಾಮದ ರೈತ ಆದನಗೌಡ ಗೌಡರ ಅವರ ಮನೆಗೆ ಚರಂಡಿ ಕಟ್ಟೆ ಒಡೆದು ಅಪಾರ ಪ್ರಮಾಣದ ನೀರು ನುಗ್ಗಿರುವುದು
ಹುನಗುಂದ ಬುಧವಾರ ನಸುಕಿನ ಜಾವಾ ಸುರಿದ ಜೋರು ಮಳೆಗೆ ಪಟ್ಟಣದ ಹಿರೇಹಳ್ಳದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ
ಜೋರು ಮಳೆ ಸುರಿದ ಪರಿಣಾಮ ಹುನಗುಂದ ತಾಲ್ಲೂಕಿನ ವೀರಪೂರ ಗ್ರಾಮದ ಹೊಲದಲ್ಲಿ ನೀರು ನಿಂತಿದೆ