ಜಿಲ್ಲೆಯಲ್ಲಿ ಎಷ್ಟು ಶ್ರೀಗಂಧದ ಮರಗಳು ಇವೆ ಎಂದು ಗೊತ್ತಿಲ್ಲ. ಉತಾರದಲ್ಲಿ ರೈತರು ಬೆಳೆದಿರುವುದನ್ನು ನಮೂದಿಸಿದರೆ ತ್ವರಿತವಾಗಿ ಕಡಿಯಲು ಅನುಮತಿ ನೀಡಲಾಗುವುದು. ಕಳ್ಳತನ ಪತ್ತೆಗೆ ಕ್ರಮಕೈಗೊಳ್ಳಲಾಗುವುದು
–ರುಥ್ರೇನ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ಶ್ರೀಗಂಧ ಮರಗಳ ಕಳವು ಪ್ರಕರಣಗಳು ಗಮನಕ್ಕೆ ಬಂದಿವೆ. ಅರಣ್ಯ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕಳ್ಳರ ಪತ್ತೆ ಹಚ್ಚಲು ಸೂಚಿಸಲಾಗುವುದು