ಕೆರೂರ ಪಟ್ಟಣದಿಂದ ಚಿಂಚಲಕಟ್ಟಿ ಎಲ್‌ಟಿ ಗ್ರಾಮದವರೆಗೆ ಮೃತ ಯೋಧ ಉಪೇಂದ್ರ ಅವರ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು
ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧ ಉಪೇಂದ್ರ ಅವರ ಅಂತ್ಯಕ್ರಿಯೆ ನೆರವೇರಿತು.
ಮೃತ ಯೋಧನ ಪಾರ್ಥಿವ ಶರೀರವನ್ನು ಕಂಡು ತಾಯಿ ಶಾರಾದಸಹೋದರಿ ಕಾವೇರಿ ಹಾಗೂ ಕುಟುಂಬಸ್ಥರ ಆಂಕ್ರದ ಮುಗಿಲು ಮುಟ್ಟಿತು.