ಸೋಮವಾರ, 3 ನವೆಂಬರ್ 2025
×
ADVERTISEMENT
ADVERTISEMENT

ಸಂಡೂರು: ಕಾರ್ಯಕರ್ತೆ ಮನೆಯಲ್ಲೇ ಅಂಗನವಾಡಿ!

ಕಂಡು ಕಾಣದಂತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು
ಎರ‍್ರಿಸ್ವಾಮಿ ಬಿ.
Published : 3 ನವೆಂಬರ್ 2025, 6:49 IST
Last Updated : 3 ನವೆಂಬರ್ 2025, 6:49 IST
ಫಾಲೋ ಮಾಡಿ
Comments
ಹಳೇ ಅಂಗನವಾಡಿ ಕೇಂದ್ರವನ್ನು ತೆರವು ಮಾಡಿ ಅದೇ ಜಾಗದಲ್ಲಿ ಸರ್ಕಾರ ಹೊಸದಾಗಿ ಅಂಗನವಾಡಿ ಕೇಂದ್ರ ನಿರ್ಮಿಸಬೇಕು. ಈ ಮೂಲಕ ಮಕ್ಕಳಿಗೆ ಸುರಕ್ಷತೆ ಕಲಿಕೆಗೆ ಅದ್ಯತೆ ನೀಡಬೇಕು
ಜಿ.ಪಂಪನಗೌಡ ಸಂಡೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ
ಕುರೆಕುಪ್ಪ ಪಟ್ಟಣದಲ್ಲಿನ ಶಿಥಿಲಗೊಂಡ ಕಟ್ಟಡ ಶೀಘ್ರ ತೆರವುಗೊಳಿಸಲಾಗುವುದು. ಕೆಎಂಇಆರ್‌ಸಿ ಅನುದಾನದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು
ನಾಗರಾಜ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT