ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬಳ್ಳಾರಿ | ಅದಿರು ಸಾಗಣೆ ಪ್ರತ್ಯೇಕ ಕಾರಿಡಾರ್ ಎಂದು?

ಲಾರಿಗಳ ನಿರಂತರ ಸಂಚಾರದಿಂದ ಗುಂಡಿಗಳಾದ ರಸ್ತೆಗಳು | ಅಪಾಯಕ್ಕೆ ಆಹ್ವಾನ
ಎರ‍್ರಿಸ್ವಾಮಿ ಬಿ.
Published : 1 ಜೂನ್ 2025, 5:26 IST
Last Updated : 1 ಜೂನ್ 2025, 5:26 IST
ಫಾಲೋ ಮಾಡಿ
Comments
ಗಣಿ ಬಾಧಿತ ಗ್ರಾಮಗಳ ರಸ್ತೆಗಳು ಲಾರಿಗಳ ಸಂಚಾರದಿಂದ ಹದಗೆಟ್ಟಿವೆ. ಲೋಕೋಪಯೋಗಿ ಇಲಾಖೆಯು ಪ್ರತ್ಯೇಕ ಅದಿರು ಸಾಗಾಣಿಕೆ ಕಾರಿಡಾರ್ ನಿರ್ಮಿಸಬೇಕು
ಎನ್.ಎಚ್.ಮಲ್ಲಿಸ್ವಾಮಿ ದೇವಗಿರಿ ಗ್ರಾಮ ಪಂಚಾಯಿತಿ ಸದಸ್ಯ
ಗಣಿ ಬಾಧಿತ ಗ್ರಾಮಗಳಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಸಮೀಕ್ಷೆ ನಡೆಸಿ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜೂನ್‌ 6ರೊಳಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು
ಮಡಗಿನಬಸಪ್ಪ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT