ಬಳ್ಳಾರಿ ಹೊರವಲಯದ ಕಣೇಕಲ್ ರಸ್ತೆ ಬಳಿಯಿರುವ ಮೊಟ್ಟೆ ಕೋಳಿ ಫಾರಂನ ಹೊರ ಆವರಣ
ಮೊಟ್ಟೆ ಕೋಳಿ ಉದ್ಯಮವು ಮಾಂಸದ ಕೋಳಿ ಉದ್ಯಮಕ್ಕಿಂತ ದೊಡ್ಡದು. ಅಲ್ಲಿ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತದೆ. ಹಕ್ಕಿಜ್ವರ ಮೊಟ್ಟೆ ಕೋಳಿಗಳಲ್ಲಿ ಈವರೆಗೆ ಕಾಣಿಸಿಲ್ಲ.
– ಹನುಮಂತ ನಾಯ್ಕ ಕಾರಬಾರಿ ಉಪ ನಿರ್ದೇಶಕ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬಳ್ಳಾರಿ
ಹಕ್ಕಿಜ್ವರಕ್ಕೆ ತುತ್ತಾದ ಕೋಳಿ ಒಂದೂವರೆ ದಿನದಲ್ಲಿ ಸಾಯುತ್ತದೆ. ಅಂಗಡಿಗೆ ಬರುವವರೆಗೆ ಅವು ಇರುವುದಿಲ್ಲ. ಮಾಂಸದ ಅಂಗಡಿಯಲ್ಲಿ ಕೋಳಿ ಕಾಣಿಸಿಕೊಂಡಿದೆ ಎಂದರೆ ಅವು ಆರೋಗ್ಯಯುತ ಕೋಳಿ. ಜನ ಆತಂಕಪಡಬೇಕಿಲ್ಲ