ಕಲುಷಿತ ನೀರು ಹೊರಬಿಡದಂತೆ ಇಟಿಪಿ ಅಥವಾ ಸಿಇಟಿಪಿಗಳನ್ನು ಅಳವಡಿಸಿಕೊಳ್ಳುವಂತೆ ಜೀನ್ಸ್ ಘಟಕಗಳಿಗೆ ತಿಳಿಸಲಾಗಿತ್ತು. ಅದ್ಯಾವುದೂ ಆಗಿಲ್ಲ. ಹೀಗಾಗಿ ಎಲ್ಲ ಪ್ರಕ್ರಿಯೆ ಮುಗಿಸಿ ಸ್ಥಗಿತಕ್ಕೆ ವರದಿ ನೀಡಲಾಗಿದೆ.
ಸಿದ್ದೇಶ್ವರ ಬಾಬು ಪರಿಸರ ಅಧಿಕಾರಿ ಕೆಎಸ್‌ಪಿಸಿಬಿ ಬಳ್ಳಾರಿ
ನಿಮಗೆ ಸವಲತ್ತು ಕೊಡುತ್ತೇವೆ ಎಂದೇ ನಮ್ಮನ್ನು ಊರ ಹೊರಗೆ ಕಳುಹಿಸಲಾಯಿತು. ಇಂದು ಯಾವ ಸವಲತ್ತುಗಳೂ ಇಲ್ಲವಾಗಿವೆ. ಸರ್ಕಾರವೇ ನಮಗೆ ಸಿಇಟಿಪಿ ಮಾಡಿಕೊಡಬೇಕು. ಉದ್ಯಮ ಉಳಿಸಬೇಕು.