ಭಾನುವಾರ, ಡಿಸೆಂಬರ್ 15, 2019
26 °C

ಬ್ರಹ್ಮಣೀಪುರದಲ್ಲಿ ಅಂಬರೀಷ್ ಪುಣ್ಯತಿಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿ ಮಂಗಳವಾರ ರೆಬಲ್ ಸ್ಟಾರ್ ಅಂಬರೀಷ್ ಅವರ ಪುಣ್ಯತಿಥಿ ಆಯೋಜಿಸಲಾಗಿತ್ತು.

ಗ್ರಾಮದಲೆಲ್ಲಾ ಅಂಬರೀಷ್ ಅವರ ಬ್ಯಾನರ್ ಹಾಗೂ ಪ್ಲೆಕ್ಸ್‌ ಕಟ್ಟಲಾಗಿತ್ತು. ಅಂಬರೀಷ್ ಭಾವಚಿತ್ರಕ್ಕೆ ಪೂಜೆ ಮಾಡಿ, ಎಡೆ ಇರಿಸಲಾಗಿತ್ತು.

‌ನಂತರ ಗ್ರಾಮಸ್ಥರಿಗೆ ಬಾಡೂಟ ಹಾಕಿಸಲಾಯಿತು. ಗ್ರಾಮದ ಅಂಬರೀಷ್ ಅಭಿಮಾನಿ ಬಳಗದ ಜಗದೀಶ್, ಸೊಸೈಟಿ ವೆಂಕಟಸ್ವಾಮಿ, ಆಟೊ ವೆಂಕಿ, ಸತೀಶ್ ಆಟೊ, ಅಂಗಡಿ ರಾಜು, ಕಾಂತರಾಜು, ಕೇಬಲ್ ಶ್ರೀನಿವಾಸ್, ಉಮೇಶ್, ರಾಜೇಶ್, ಅರಸೇಗೌಡ, ಪ್ರಸನ್ನಕುಮಾರ್ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)