ಮಳೆ ಬಂದಾಗ ಆನೇಕಲ್ ಕ್ರೀಡಾಂಗಣ ಕೆಸರು ಗದ್ದೆಯಾಗುತ್ತದೆ
ಹುಲ್ಲುಗಾಲು ಅಲ್ಲ ಇದು ಆನೇಕಲ್ ಕ್ರೀಡಾಂಗಣ (ಮಳೆಗಾಲ ಹೊರತುಪಡಿಸಿ ಉಳಿದ ಕಾಲದಲ್ಲಿ ಕ್ರೀಡಾಂಗಣವು ಹುಲ್ಲುಗಾವಲಿನಂತಾಗಿರುತ್ತದೆ)
ಸೌಲಭ್ಯ ಕೊರತೆಯ ನಡುವೆ ಕಬಡ್ಡಿ
ಆನೇಕಲ್ ತಾಲ್ಲೂಕು ಕ್ರೀಡಾಂಗಣದಲ್ಲಿ ಚಿಣ್ಣರ ನೀರಾಟ

ತಾಲ್ಲೂಕು ಕ್ರೀಡಾಂಗಣದಲ್ಲಿ ನೀರು ತುಂಬಿದೆ ಎಎಸ್‌ಬಿ ಮೈದಾನವು ವಾಹಲು ನಿಲುಗಡೆ ತಾಣ ಮತ್ತು ವಾಹನ ಚಾಲನ ತರಬೇತಿಯ ಜಾಗವಾಗುತ್ತಿದೆ. ಹೀಗಾಗಿ ಕ್ರೀಡಾಭ್ಯಾಸ ಮಾಡುವುದಾದರೂ ಎಲ್ಲಿ?
ಜಗದೀಶ್ ಕ್ರೀಡಾಪಟು
ತಾಲ್ಲೂಕು ಕ್ರೀಡಾಂಗಣದಲ್ಲಿ ನೀರು ತುಂಬಿದೆ ಎಎಸ್‌ಬಿ ಮೈದಾನವು ವಾಹಲು ನಿಲುಗಡೆ ತಾಣ ಮತ್ತು ವಾಹನ ಚಾಲನ ತರಬೇತಿಯ ಜಾಗವಾಗುತ್ತಿದೆ. ಹೀಗಾಗಿ ಕ್ರೀಡಾಭ್ಯಾಸ ಮಾಡುವುದಾದರೂ ಎಲ್ಲಿ?
ಜಗದೀಶ್ ಕ್ರೀಡಾಪಟು
ಆನೇಕಲ್ ತಾಲ್ಲೂಕು ಕ್ರೀಡಾಂಗಣ ಎಎಸ್‌ಬಿ ಮೈದಾನ ಮತ್ತು ಸರ್ಜಾಪುರದಲ್ಲಿ ಕ್ರೀಡಾಂಗಣ ನಿರ್ಮಿಸಲು ಕ್ರೀಡಾ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ತಾಲ್ಲೂಕು ಕ್ರೀಡಾಂಗಣವನ್ನು ವೈಜ್ಞಾನಿಕವಾಗಿ ನಿರ್ಮಿಸಲು ₹10ಕೋಟಿ ಅನುದಾನ ಕೋರಲಾಗುವುದು
ಬಿ.ಶಿವಣ್ಣ ಶಾಸಕ