ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ರೆಕ್ಕೆ ಕಾಲುಗಳಿಗೆ ನೈಲಾನ್ ದಾರ ಸುತ್ತಿಕೊಂಡು ಕಷ್ಟಪಟ್ಟು ಹಾರಾಟ ಮಾಡುತ್ತಿರುವ ನೀರು ಕಾಗೆ
ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಕೊಕ್ಕಿಗೆ ದಾರ ಸುತ್ತಿಕೊಂಡು ಆಹಾರ ತಿನ್ನಲು ಸಾಧ್ಯವಾಗದೇ ಪರಿತಪಿಸುತ್ತಿರುವ ಹಾವು ಪಕ್ಷಿ