ಸಿ.ಎ ನಿವೇಶನ ಮಂಜೂರಿಗಾಗಿ ದೇವನಹಳ್ಳಿ ಪುರಸಭೆಯು ಜಿಲ್ಲಾಧಿಕಾರಿಗೆ ಕಳಿಸಿದ ವರದಿ ಪ್ರತಿ
ಶಿವಮೂರ್ತಿ
ಪಾರದರ್ಶಕತೆ ಕೊರತೆ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಕಡ್ಡಾಯವಾಗಿ ಪುರಸಭೆ ವರದಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಆದರೆ ಪುರಸಭೆ ವೆಬ್‌ಸೈಟ್‌ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಪ್ರಕಟಿಸಿಲ್ಲ. ಬಯಪ್ಪ ಕಚೇರಿ ವೆಬ್‌ಸೈಟ್‌ನಲ್ಲೂ ಮಾಹಿತಿ ಪ್ರಕಟಿಸಿಲ್ಲ. ದೇವನಹಳ್ಳಿ ಪುರಸಭೆ ಭೂ ಮಾಫಿಯಾ ಹಿಡಿತದಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿ ಸ್ಥಳೀಯ ನಾಯಕರ ಹಿತಾಸಕ್ತಿ ಹೆಚ್ಚಾಗಿ ಕೆಲಸ ಮಾಡುತ್ತಿದೆ.