ಗುಂಡಮಗೆರೆ ಅರಣ್ಯ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ಕೈಗಾರಿಕಾ ತ್ಯಾಜ್ಯ ಹರಿಸಲಾಗಿತು.(ಸಂಗ್ರಹ ಚಿತ್ರ)
ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳುಮಲ್ಲಿಗೆ ಕೆರೆಗೆ ಕರೇನಹಳ್ಳಿ ಭಾಗದಿಂದ ಹರಿದು ಬರುವ ತ್ಯಾಜ್ಯ ನೀರು
ಅರಳುಮಲ್ಲಿಗೆ ಕೆರೆಗೆ ರಾಜಕಾಲುವೆ ಮೂಲಕ ಹರಿದು ಬರುತ್ತಿವ ತ್ಯಾಜ್ಯ ನೀರು
ಮಜಾರಹೊಸಹಳ್ಳಿ ಕೆರೆಗೆ ನಗರಸಭೆ ವ್ಯಾಪ್ತಿಯಿಂದ ಹರಿದು ಬರುತ್ತಿರುವ ತ್ಯಾಜ್ಯ ನೀರು