ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ನಟರಾಜ್ ನಾಗಸಂದ್ರ

ಸಂಪರ್ಕ:
ADVERTISEMENT

ಖಾಲಿಪಾಳ್ಯ ಸರ್ಕಾರಿ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ

ಪೋಷಕರು ಖಾಸಗಿ ಶಾಲೆಗಳ ಬದಲು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮನವಿ
Last Updated 3 ಏಪ್ರಿಲ್ 2019, 19:30 IST
ಖಾಲಿಪಾಳ್ಯ ಸರ್ಕಾರಿ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ

ದೇಶ, ವಿದೇಶಗಳಲ್ಲೂ ಹಬ್ಬಿರುವ ಸೀರೆ ಖ್ಯಾತಿ

ನಮ್ಮ ಊರು ನಮ್ಮ ಜಿಲ್ಲೆ: ವಿದ್ಯುತ್‌ ಮಗ್ಗಗಳನ್ನು ತಂದ ಕ್ರಾಂತಿ ಪುರುಷ ದೊಡ್ಡಬಳ್ಳಾಪುರದ ದೊಡ್ಡಲಕ್ಷ್ಮಯ್ಯ
Last Updated 30 ಮಾರ್ಚ್ 2019, 20:00 IST
ದೇಶ, ವಿದೇಶಗಳಲ್ಲೂ ಹಬ್ಬಿರುವ ಸೀರೆ ಖ್ಯಾತಿ

ಕೃಷಿಹೊಂಡ ಸೃಷ್ಟಿಸಿದ ಸಮೃದ್ಧಿ

ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ರೈತ ನಾಗರಾಜು ಆರಿಸಿಕೊಂಡದ್ದು ಕೃಷಿ ಹೊಂಡಗಳ ನಿರ್ಮಾಣವನ್ನು. ಗ್ರೀನ್‌ ಹೌಸ್‌ ಬದಿಗಳಲ್ಲೇ ನಿರ್ಮಿಸಿರುವ ಈ ಹೊಂಡಗಳ ಸಹಾಯದಿಂದ ಉತ್ತಮ ಬೆಳೆಯೂ ಬಂದಿದೆ, ಅಂತರ್ಜಲವೂ ಹೆಚ್ಚಿದೆ...
Last Updated 5 ಜೂನ್ 2017, 19:30 IST
ಕೃಷಿಹೊಂಡ  ಸೃಷ್ಟಿಸಿದ ಸಮೃದ್ಧಿ

ಹಸಿರ ಮನೆಗೆ ಮಳೆನೀರಿನ ಆಸರೆ

ನೀರನ್ನು ಶುದ್ಧೀಕರಿಸಿ ಲವಣಾಂಶದ ಪ್ರಮಾಣವನ್ನು 0.5ಕ್ಕಿಂತಲು ಕಡಿಮೆ ಮಾಡುವ ಸಂಬಂಧ ಈಗ ಬಳಕೆಯಲ್ಲಿರುವ ಇಸ್ರೇಲ್ ತಂತ್ರಜ್ಞಾನ ಬಲು ದುಬಾರಿ. ಇದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲ್ಲೂಕಿನ ಬೈರಾಪುರ ತಾಂಡ ಗ್ರಾಮದ ಸಮೀಪದ ಕೃಷ್ಣಾರೆಡ್ಡಿ.
Last Updated 17 ಜೂನ್ 2013, 19:59 IST
ಹಸಿರ ಮನೆಗೆ ಮಳೆನೀರಿನ ಆಸರೆ

ಮೊಳಕೆ ಬಿಡಲು ನಾಂದಿ `ಯುಗಾದಿ'

ಯುಗಾದಿ ಹೊಸ ವರ್ಷದ ಆರಂಭ ಮಾತ್ರಲ್ಲ, ಕೃಷಿ ಚಟುವಟಿಕೆಗಳಿಗೆ ನಾಂದಿ ಹಾಡುವ ದಿನವೂ ಹೌದು. ರೈತರು ಬಿತ್ತನೆಗಾಗಿ ಸಂಗ್ರಹಿಸಿಟ್ಟುಕೊಂಡಿರುವ ಬಿತ್ತನೆ ಬೀಜಗಳನ್ನು ನೈಸರ್ಗಿಕ ವಿಧಾನದ ಮೂಲಕ ಪರೀಕ್ಷಿಸಿ ಕೊಳ್ಳಲು `ಮೊಳಕೆ ಬಿಡುವ' ಆಚರಣೆ ಇದೆ. ಇದೊಂದು ರೀತಿಯಲ್ಲಿ ಬೆಳೆಯುವ ಪೈರನ್ನು ಮೊಳಕೆಯಲ್ಲೇ ನೋಡುವ ಪರಿ.
Last Updated 8 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT