ಮಂಗಳವಾರ, 3 ಮಾರ್ಚ್ 2026
×
ADVERTISEMENT

ಗೀತಂ ವಿವಿ, ಪ್ರಜಾವಾಣಿ ಸಹಯೋಗದಲ್ಲಿ ಸಾಮಾಜಿಕ ಅರಿವು ಆಂದೋಲನಕ್ಕೆ ಅದ್ದೂರಿ ಚಾಲನೆ

Published : 3 ಮಾರ್ಚ್ 2026, 5:11 IST
Last Updated : 3 ಮಾರ್ಚ್ 2026, 5:11 IST
ADVERTISEMENT
ಫಾಲೋ ಮಾಡಿ
Comments
ವಿದ್ಯಾರ್ಥಿಗಳಲ್ಲಿ ಕಾನೂನು ಅರಿವಿನೊಂದಿಗೆ ಮಾದಕ ವ್ಯಸನದಿಂದ ಉಂಟಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಸಾಮಾಜಿಕ ಅರಿವು ಆಂದೋಲನ ಪರಿಣಾಮಕಾರಿಯಾಗಿದೆ.
ವಿಜಯ್ ಗೆಜ್ಜಿ ಸ್ಥಾನಿಕ ನಿರ್ದೇಶಕ ಗೀತಂ ವಿಶ್ವವಿದ್ಯಾಲಯ
ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ಅಗತ್ಯ ಅರಿವು ಮೂಡಿಸುವ ಕಾರ್ಯಕ್ರಮಗಳ ಅವಶ್ಯಕವಿದೆ. ಈ ನಿಟ್ಟಿನಲ್ಲಿ ‘ಪ್ರಜಾವಾಣಿ’ಯ ಈ ಪ್ರಯತ್ನ ಶ್ಲಾಘನೀಯ.
ವಿದ್ಯಾ ನಿರ್ದೇಶಕಿ ಕ್ಯಾಂಪಸ್ ಲೈಫ್ ಗೀತಂ ವಿಶ್ವ ವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT