
ರೇಷ್ಮೆ ಹುಳು ಸಾಕಾಣಿಕೆಗೆ ಬಳಸುವ ಹಿಪ್ಪು ನೇರಳೆ ಸೊಪ್ಪು ಮೇಲೆ ಹೊಗೆಯ ಕಿಟ್ಟ ಕುಳಿತುಕೊಳ್ಳತ್ತದೆ. ಇದೇ ಸೊಪ್ಪು ತಿಂದು ಹುಳುಗಳು ತೊಂಡೆ ಕಟ್ಟುತ್ತವೆ. ಇದರಿಂದ ಅವು ಗೂಡುಕಟ್ಟುವುದಿಲ್ಲ.
ಮುನಿರಾಜು, ರೇಷ್ಮೆ ಬೆಳೆಗಾರ, ಅರೇಹಳ್ಳಿ ಗ್ರಾಮ
ಹೊಸಕೋಟೆ ತಾಲ್ಲೂಕಿನ ಯಾವುದೇ ಊರಿನಲ್ಲಿಯೂ ಕಸದ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಪಂಚಾಯಿತಿ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಕಾರಣ.
- ನಟರಾಜ್, ಹಲಸಹಳ್ಳಿ ನಿವಾಸಿಕೋಲಾರ ಮತ್ತು ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ 75 ರಾಲ್ಲಿ ಹಲಸಹಳ್ಳಿ ಗೇಟ್‌ನಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು
ಹೊಸಕೋಟೆ ಹಸಿಗಾಳ ಕೆರೆಯಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು
ಹೊಸಕೋಟೆ ಹಸಿಗಾಳ ಕೆರೆಯಲ್ಲಿ ತ್ಯಾಜ್ಯಕ್ಕೆ ಹಚ್ಚಿದ ಬೆಂಕಿಯಿಂದ ದಟ್ಟ ಹೊಗೆ