ಎಂಟಿಬಿ ಪಾರ್ಕ್ ಬಳಿ ರಸ್ತೆ ಸ್ಥಿತಿ
ಹೂಮಂಡಿ ಮಾರುಕಟ್ಟೆ ಬಳಿಯ ರಸ್ತೆ
ಅನ್ನಪೂರ್ಣೇಶ್ವರಿ ನಗರದ ಕಚ್ಚಾ ರಸ್ತೆ

ರಸ್ತೆಗಳು ಡಾಂಬರೇ ಕಂಡಿಲ್ಲ. ಎಷ್ಟೋ ವರ್ಷಗಳಿಂದ ಪರಿಸ್ಥಿತಿ ಹೀಗೆಯೇ ಇದೆ. ಯಾರಿಗೆ ಹೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ.
ಬಾಲರಾಜ್ 29ನೇ ವಾರ್ಡ್ ನಿವಾಸಿ ಕಮ್ಮವಾರಿ ನಗರ 
ಬೆಂಗಳೂರು ಸೆರೆಗಿನ ಹೊಸಕೋಟೆ ಇಂದಿಗೂ ಅಭಿವೃದ್ಧಿ ಕಂಡಿಲ್ಲ. ನಗರದ ಕೆಲವು ಓಣಿಗಳು ಇಂದಿಗೂ ಡಾಂಬರ್ ಆಗಲಿ ಸಿಸಿ ರಸ್ತೆಯನ್ನಾಗಲಿ ಕಂಡಿಲ್ಲ
ಮುನಿರಾಜು ಅಂಬೇಡ್ಕರ್ ನಗರ ನಿವಾಸಿ
ಪ್ರತಿಯೊಬ್ಬ ಚುನಾಯಿತ ನಗರಸಭೆ ಸದಸ್ಯರು ನಿಸ್ವಾರ್ಥದಿಂದ ಕೆಲಸ ಮಾಡಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಹದಗೆಟ್ಟ ಕಚ್ಚಾ ರಸ್ತೆಗಳೇ ನಮಗೆ ಗ್ಯಾರಂಟಿಗಳು.
ಆನಂದ್ ಮಿಲನ ಕಲ್ಯಾಣ ಮಂಟಪ ಸಮೀಪ ನಿವಾಸಿ