ವಿಜಯಪುರ ಪಟ್ಟಣದಿಂದ ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರಕ್ಕೆ ತೆರಳಲು ಪ್ರಯಾಣಿಕರು ಗಂಟೆ ಗಂಟಲೇಕಾದರೂ ಕೆಎಸ್‍ಆರ್‌ಟಿಸಿ ಬಸ್‍ಗಳು ಬರುವುದಿಲ್ಲ. ಸಿಗುವ ಬಸ್ಸಿನಲ್ಲಿ ಸೀಟ್ ಸಿಗುವುದಿರಲಿ ನಿಲ್ಲುವುದಕ್ಕೂ ಜಾಗ ಇರುವುದಿಲ್ಲ
–ಮಧುಕುಮಾರ್, ಪ್ರಯಾಣಿಕ
ವಿಜಯಪುರ ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ಹೋಗಲು ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ತೆರಳಲು ಮತ್ತು ಹಿಂದಿರುಗಲು ಕೆಎಸ್‍ಆರ್‌ಟಿಸಿ ಬಸ್ ನೆಚ್ಚಿಕೊಂಡಿದ್ದಾರೆ. ಬಸ್ ಕೊರತೆ ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಳಿಗೆ ತೊಂದರೆ ಆಗಿದೆ.