ಷಡಕ್ಷರಿ ನೇತೃತ್ವದ ತಂಡಕ್ಕೆ ಜಯ
ಹೊಸಕೋಟೆ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೊಸಕೋಟೆ ಶಾಖೆಗೆ ನಡೆದ ಚುನಾವಣೆಯಲ್ಲಿ ಷಡಕ್ಷರಿ ನೇತೃತ್ವದ ತಂಡ ಎಲ್ಲಾ 17 ಸ್ಥಾನಗಳಲ್ಲಿ ಜಯಿಸಿದೆ.
ಆಯ್ಕೆಯಾದ ಅಲ್ಲಾಭಕ್ಷ್ ಮಾತನಾಡಿ, ತಾಲ್ಲೂಕಿನಲ್ಲಿ ಎಲ್ಲಾ ಶಿಕ್ಷಕರು ನಮ್ಮ ತಂಡದ ಮೇಲೆ ವಿಶ್ವಾಸವಿಟ್ಟು ನಮಗೆ ಜಯ
ತಂದುಕೊಟ್ಟಿದ್ದಾರೆ ಎಂದು
ತಿಳಿಸಿದರು.
ವಿಜೇತರಾದವರು: ಉಷಾರಾಣಿ, ಅಶ್ವತ್ಥಮ್ಮ, ಬಾಲನಾರಾಯಣಮ್ಮ, ವೈ.ವಿ. ಗೀತಾ, ಎಚ್. ಲಲಿತಮ್ಮ, ಮುಸರತ್ ಅಪ್ಜಾ( ಮಹಿಳಾ ಮೀಸಲು ಕ್ಷೇತ್ರ) ಹಾಗೂ ಅಲ್ಲಾಭಕ್ಷ್, ಪಿ. ರಾಜಣ್ಣ, ಸಿ. ಅಣ್ಣಯ್ಯಪ್ಪ, ಗಂಗಾಧರಯ್ಯ, ಎಂ. ಮುನಿಸ್ವಾಮಯ್ಯ, ಶ್ರೀನಿವಾಸಪ್ಪ, ಸುಬ್ಬರಾಯಪ್ಪ, ಜಿ.ಪಿ. ನಾಗರಾಜ, ಎ.ಎನ್. ತೇಜೋರಾಂ, ವಿ. ರಾಜಕುಮಾರ್, ಟಿ. ಸೊಣ್ಣಪ್ಪ(ಸಾಮಾನ್ಯ ಕ್ಷೇತ್ರ) ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.