ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT
ADVERTISEMENT

ಹೊಸಕೋಟೆ: ಖೈದಿಗಳಿಗಿಂತ ವಿದ್ಯಾರ್ಥಿಗಳು ಕಡೆಯಾದರೇ

ಎಸ್‌ಎಫ್‌ಐ ಜಾಥಾ, ವಿದ್ಯಾರ್ಥಿಗಳೊಂದಿಗೆ ಸಂವಾದ
Published : 24 ಅಕ್ಟೋಬರ್ 2025, 6:16 IST
Last Updated : 24 ಅಕ್ಟೋಬರ್ 2025, 6:16 IST
ಫಾಲೋ ಮಾಡಿ
Comments
ರಾಜ್ಯದ ಶಾಲಾ–ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹಾಗಾಗಿ ಪ್ರತಿ ಕಾಲೇಜಿನಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತುವ ಲೈಂಗಿಕ ದೌರ್ಜನ್ಯ ವಿರೋಧಿ ಸಮಿತಿ ರಚನೆ ಆಗಬೇಕು.
– ಶಿವಪ್ಪ ಎನ್. ಅಂಬ್ಳಿಕಲ್, ಅಧ್ಯಕ್ಷ ಎಸ್‌ಎಫ್‌ಐ
ವಸತಿನಿಲಯಗಳಲ್ಲಿ ಇರುವ ಪ್ರತಿ ವಿದ್ಯಾರ್ಥಿಗೆ ಸರ್ಕಾರ ನೀಡುತ್ತಿರುವ ₹1850 ಅನ್ನು ₹4500ಗೆ ಏರಿಕೆ ಮಾಡಬೇಕು.
– ನಟರಾಜ್, ಮುಖಂಡ ಎಸ್‌ಎಫ್‌ಐ
ವಿದ್ಯಾರ್ಥಿಗಳಿರುವ ವಸತಿನಿಲಯಗಳಿಗೆ ಕಾರಗೃಹದ ಖೈದಿಗಳಿಗಿಂತ ಕಡಿಮೆ ಅನುದಾನ ನಿಡುತ್ತಿರುವುದು ದುರಂತ. ಖೈದಿಗಳ ಆರೈಕೆಗೆ ತೋರವ ಕಾಳಜಿ ಒಲವು ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ ಹಿಂದುಳಿದ ವಿದ್ಯಾರ್ಥಿಗಳು ಇರುವ ವಸತಿ ನಿಲಯಗಳ ಬಗ್ಗೆ ಇದ್ದಂತೆ ಕಾಣುತ್ತಿಲ್ಲ.
– ಮುನಿರಾಜು, ಮುಖಂಡ ಎಸ್‌ಎಫ್‌ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT