
ಬೃಹತ್ ಕಂಪನಿಗಳೇ ಬೆಂಗಳೂರಿನ ರಸ್ತೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ. ಇನ್ನೂ ಸೂಲಿಬೆಲೆಯ ರಸ್ತೆಗಳು ಕೆಸರು ಗದ್ದೆ ರೀತಿ ಇವೆ ಅಂತ ಹೇಳೋದರಲ್ಲಿ ಅರ್ಥನೇ ಇರುವುದಿಲ್ಲ.
-ಮರವೇ ಸುಬ್ರಮಣಿ, ಸ್ಥಳೀಯ ನಿವಾಸಿ
ಅಂಗನವಾಡಿ ಮಕ್ಕಳು ಕೆಸರು ಗದ್ದೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದರೂ ಅಧಿಕಾರಿಗಳು ಪ್ರತಿನಿಧಿಗಳು ನೋಡಿ ಸುಮ್ಮನಿರುತ್ತಾರೆ. ಇದಕ್ಕೆ ಏನು ಪ್ರತಿಕ್ರಿಯಿಸಬೇಕೋ ತಿಳಿಯುತಿಲ್ಲ.
-ಸಾದಿಕ್, ಸ್ಥಳೀಯ ನಿವಾಸಿಸೂಲಿಬೆಲೆ ಸರ್ಕಾರಿ ಆಸ್ಪತ್ರೆ ಮುಂಭಾಗದ ದುಸ್ಥಿತಿ
ಸೂಲಿಬೆಲೆ ಬಸ್ ನಿಲ್ದಾಣದ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿರುವುದು
ಸಂಜೀವಿನ ಕಟ್ಟಡದ ಬಳಿಯ ಕಂಪ್ಯೂಟರ್ ತರಬೇತಿ ಕೇಂದ್ರದ ಆವರಣದ ಸ್ಥಿತಿ
ಬಿಸಿಎಂ ವಿದ್ಯಾರ್ಥಿನಿಲಯ ಮುಂದೆ ವಿದ್ಯಾರ್ಥಿಗಳು ಓಡಾಡಲು ಆಗದಂತಹ ಸ್ಥಿತಿ
ಗ್ರಾಮ ಪಂಚಾಯತಿ ಕಟ್ಟಡದ ಸಮೀಪವೇ ಇರುವ ಅಂಗನವಾಡಿ ರಸ್ತೆಯ ದುಸ್ಥಿತಿ