ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಟ್ರ್ಯಾಕ್ಟರ್ ಮೂಲಕ ರೂಟರ್ ಹೊಡೆದು ಸೋಯಾಬೀನ್ ಬೆಳೆ ನಾಶ ಮಾಡಿದ ರೈತ
ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಕಾಯಿ ಕಟ್ಟದ ಸೋಯಾಬೀನ್ ಬೆಳೆ ಕಿತ್ತೆಸೆದ ರೈತರು
ಬೈಲಹೊಂಗಲ ತಾಲ್ಲೂಕಿನ ನೇಸರಗಿಯಲ್ಲಿ ಕೀಟಗಳಿಗೆ ತುತ್ತಾದ ಸೋಯಾಬೀನ್ ಕಾಯಿಗಳು

ಸೋಯಾಬೀನ್ ಕಾಯಿ ಕಟ್ಟದಿರಲು ಕಳಪೆ ಬೀಜಗಳೇ ಕಾರಣ. ಕೃಷಿ ಇಲಾಖೆ ಅಧಿಕಾರಿಗಳು ಎಕರೆವಾರು ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕು. ಅಂದಾಜು ಸಮೀಕ್ಷೆ ಬೇಡ
ಸಿದಗೌಡ ಮೋದಗಿ ಅಧ್ಯಕ್ಷ ಭಾರತೀಯ ಕೃಷಿಕ ಸಮಾಜ ರಾಜ್ಯ ಘಟಕ