ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಬಾಗೇವಾಡಿ | ಗೋಡೆ ಕುಸಿದು ವ್ಯಕ್ತಿ ಸಾವು

Published 2 ಜನವರಿ 2024, 14:08 IST
Last Updated 2 ಜನವರಿ 2024, 14:08 IST
ಅಕ್ಷರ ಗಾತ್ರ

ಹಿರೇಬಾಗೇವಾಡಿ: ಗೋಡೆ ಕುಸಿದ ಪರಿಣಾಮ ಬಡಾಲ ಅಂಕಲಗಿ ಗ್ರಾಮದ ಜನತಾ ಪ್ಲಾಟ ನಿವಾಸಿ ಚನ್ನಪ್ಪ ಮಾಯಪ್ಪ ಕುರುಬರ(55) ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಜರುಗಿದೆ.

ಕಿರಾಣಿ ಅಂಗಡಿಗೆ ಎಲೆ, ಅಡಿಕೆ ತರಲು ಹೋದಾಗ ಮಾರ್ಗ ಮಧ್ಯೆ ಬಸಪ್ಪ ಯಲ್ಲಪ್ಪ ಅರ್ಜುನವಾಡಿ ಇವರ ಮನೆಯ ಗೋಡೆ ಕುಸಿದ ಬಿದ್ದಿದ್ದರಿಂದ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಹಿರೇಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT