ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಹಾಸ್ಟೆಲ್‌ಗೆ ಹೊಂದಿಕೊಂಡಿರುವ ಬಸ್ ತಂಗುದಾಣದ ಚಾವಣಿ ಮುರಿದಿರುವುದು
ಬೆಳಗಾವಿಯ ನ್ಯಾಯಾಲಯ ಆವರಣಕ್ಕೆ ಹೊಂದಿಕೊಂಡು ಇರುವ ತಂಗುದಾಣದಲ್ಲಿ ಬಸ್‌ಗಾಗಿ ಕಾಯುತ್ತ ವಿದ್ಯಾರ್ಥಿನಿಯರು ಕುಳಿತಿರುವುದು
ಮಳೆ ಹಿನ್ನೆಲೆಯಲ್ಲಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಬಸ್ ತಂಗುದಾಣದಲ್ಲಿ ಜಾನುವಾರುಗಳು ಆಶ್ರಯ ಪಡೆದಿರುವುದು
ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದ ಬಳಿ ಇರುವ ಬಸ್ ತಂಗುದಾಣಕ್ಕೆ ನೀರು ನುಗ್ಗಿರುವುದು

ಬೆಳಗಾವಿಯಲ್ಲಿ ಶಿಕ್ಷಣ ಸಂಸ್ಥೆ ಹೆಚ್ಚಿರುವ ಕಾರಣ ವಿದ್ಯಾರ್ಥಿಗಳು ತಂಗುದಾಣ ಹೆಚ್ಚಾಗಿ ಆಶ್ರಯಿಸಿದ್ದಾರೆ. ಇವುಗಳನ್ನು ಆದ್ಯತೆ ಮೇಲೆ ಅಭಿವೃದ್ಧಿಪಡಿಸಬೇಕು
ಸೃಜನ್ ಜೋಶಿ ವಿದ್ಯಾರ್ಥಿ
ನ್ಯಾಯಾಲಯ ಆವರಣಕ್ಕೆ ಹೊಂದಿಕೊಂಡ ಈ ತಂಗುದಾಣದಲ್ಲಿ ಕಸವನ್ನೇ ಗೂಡಿಸಿಲ್ಲ. ಹಾಗಾಗಿ ಎಲ್ಲಿ ಕುಳಿತುಕೊಳ್ಳಬೇಕು ಎಂದೇ ತಿಳಿಯುತ್ತಿಲ್ಲ
ಶಿವಕ್ಕ ಸನದಿ ಪ್ರಯಾಣಿಕರು