ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಆರ್‌ಎಸ್‌ಎಸ್‌ ನಿಷೇಧ ಸಂವಿಧಾನಕ್ಕೆ ವಿರುದ್ಧ: ನಿವೃತ್ತ ನ್ಯಾ. ಸಂತೋಷ ಹೆಗ್ಡೆ

Justice Santosh Hegde: ಧಾರವಾಡ: ‘ಸಂಘಟನೆ ಕಟ್ಟುವ ಅವಕಾಶ ಸಂವಿಧಾನದಲ್ಲಿದೆ. ಆರ್‌ಎಸ್‌ಎಸ್‌ ನಿಷೇಧಿಸುವುದು ಸಂವಿಧಾನಕ್ಕೆ ವಿರುದ್ಧವಾಗುತ್ತದೆ’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪ್ರತಿಕ್ರಿಯಿಸಿದರು.
Last Updated 17 ಅಕ್ಟೋಬರ್ 2025, 10:32 IST
ಆರ್‌ಎಸ್‌ಎಸ್‌ ನಿಷೇಧ ಸಂವಿಧಾನಕ್ಕೆ ವಿರುದ್ಧ: ನಿವೃತ್ತ ನ್ಯಾ. ಸಂತೋಷ ಹೆಗ್ಡೆ

ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧಿಸಿ ಎಂದು ಸಿಎಂಗೆ ಪತ್ರ ಬರೆದ ಯತ್ನಾಳ

Public Prayer Ban: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಾರ್ವಜನಿಕ ಮತ್ತು ಸರ್ಕಾರಿ ಸ್ಥಳಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬಾರದೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಗತ್ಯ ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ.
Last Updated 17 ಅಕ್ಟೋಬರ್ 2025, 9:46 IST
ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧಿಸಿ ಎಂದು ಸಿಎಂಗೆ ಪತ್ರ ಬರೆದ ಯತ್ನಾಳ

ಅದೃಶ್ಯ ಕಾಡ ಸಿದ್ದೇಶ್ವರ ಮಠದ ಸ್ವಾಮೀಜಿಯಿಂದ ಸ್ತ್ರೀ ಸಮುದಾಯಕ್ಕೆ ಅವಮಾನ: ಆರೋಪ

Religious Controversy: ಕನೇರಿಯ ಮಠದ ಸ್ವಾಮೀಜಿಯವರ ಅಶ್ಲೀಲ ಭಾಷೆಯ ವಿರುದ್ಧ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ವಿಜಯಪುರ ಡಿಸಿ ನಿರ್ಬಂಧ ಹೇರಿದ್ದಾರೆ.
Last Updated 17 ಅಕ್ಟೋಬರ್ 2025, 9:43 IST
ಅದೃಶ್ಯ ಕಾಡ ಸಿದ್ದೇಶ್ವರ ಮಠದ ಸ್ವಾಮೀಜಿಯಿಂದ ಸ್ತ್ರೀ ಸಮುದಾಯಕ್ಕೆ ಅವಮಾನ: ಆರೋಪ

ವಿಜಯಪುರ ಪ್ರವೇಶ ನಿರ್ಬಂಧ ಪ್ರಶ್ನಿಸಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ ಅರ್ಜಿ ವಜಾ

High Court Order: ಲಿಂಗಾಯತ ಮಠಾಧಿಪತಿಗಳ ವಿರುದ್ಧ ಆಕ್ಷೇಪಾರ್ಹ ನುಡಿಗಳನ್ನು ಆಡಿದ್ದ ಹಿನ್ನೆಲೆ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಪ್ರವೇಶ ನಿರ್ಬಂಧಿಸುವ ಜಿಲ್ಲಾಧಿಕಾರಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
Last Updated 17 ಅಕ್ಟೋಬರ್ 2025, 9:35 IST
ವಿಜಯಪುರ ಪ್ರವೇಶ ನಿರ್ಬಂಧ ಪ್ರಶ್ನಿಸಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ ಅರ್ಜಿ ವಜಾ

ಹುಲಿ ದಾಳಿ | ‘ಬದುಕು ಕಳೆದುಕೊಂಡವರೆಂದು’ ಪರಿಗಣಿಸಿ ಪೂರ್ಣ ಪರಿಹಾರ: ಸಿಎಂ ತಾಕೀತು

'ರೈತನ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ'
Last Updated 17 ಅಕ್ಟೋಬರ್ 2025, 9:23 IST
ಹುಲಿ ದಾಳಿ | ‘ಬದುಕು ಕಳೆದುಕೊಂಡವರೆಂದು’ ಪರಿಗಣಿಸಿ ಪೂರ್ಣ ಪರಿಹಾರ: ಸಿಎಂ ತಾಕೀತು

ಜಾತಿವಾರು ಸಮೀಕ್ಷೆ | ಇನ್ಫೊಸಿಸ್‌ನವರು ಬೃಹಸ್ಪತಿಗಳಾ?: ಸಿದ್ದರಾಮಯ್ಯ

Siddaramaiah Sudha Moorthy Infosys: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ’ ಎಂಬ ಇನ್ಫೊಸಿಸ್‌ನ ಸಹ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
Last Updated 17 ಅಕ್ಟೋಬರ್ 2025, 8:06 IST
ಜಾತಿವಾರು ಸಮೀಕ್ಷೆ | ಇನ್ಫೊಸಿಸ್‌ನವರು ಬೃಹಸ್ಪತಿಗಳಾ?: ಸಿದ್ದರಾಮಯ್ಯ

Kaveri Theerthodbhava: ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

Kaveri Theerthodbhava: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ.
Last Updated 17 ಅಕ್ಟೋಬರ್ 2025, 7:24 IST
Kaveri Theerthodbhava: ಕಾವೇರಿ  ತೀರ್ಥೋದ್ಭವಕ್ಕೆ ಕ್ಷಣಗಣನೆ
ADVERTISEMENT

ADGP ಚಂದ್ರಶೇಖರ್‌ಗೆ ಬೆದರಿಕೆ: HDK ಜಾಮೀನು ರದ್ದಿಗೆ ಸುಪ್ರೀಂ ಕೋರ್ಟ್ ನಕಾರ

HD Kumaraswamy Bail Case: ಅಕ್ರಮ ಗಣಿಗಾರಿಕೆ ತನಿಖೆ ವೇಳೆ ಎಡಿಜಿಪಿ ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಜಾಮೀನು ರದ್ದುಪಡಿಸಬೇಕೆಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
Last Updated 17 ಅಕ್ಟೋಬರ್ 2025, 6:51 IST
ADGP ಚಂದ್ರಶೇಖರ್‌ಗೆ ಬೆದರಿಕೆ: HDK ಜಾಮೀನು ರದ್ದಿಗೆ ಸುಪ್ರೀಂ ಕೋರ್ಟ್ ನಕಾರ

ಮಾಹಿತಿ ನೀಡಲು ಸುಧಾ ಮೂರ್ತಿ ನಕಾರ; ಉದ್ಧಟತನದ ಪರಮಾವಧಿ: ಹರಿಪ್ರಸಾದ್

Caste Census: 'ಶ್ರೀಮಂತಿಕೆಯನ್ನು ಸರಳತೆಯಲ್ಲಿ ಬಚ್ಚಿಡುವುದು, ಸಾಮಾಜಿಕ ಸಮೀಕ್ಷೆಯಿಂದ ಮಾಹಿತಿಯನ್ನು ಮುಚ್ಚಿಡುವುದು ಸ್ವಾರ್ಥ ಮನಸ್ಥಿತಿಯ ಮುಖವಾಡದ ಅನಾವರಣ' ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
Last Updated 17 ಅಕ್ಟೋಬರ್ 2025, 5:59 IST
ಮಾಹಿತಿ ನೀಡಲು ಸುಧಾ ಮೂರ್ತಿ ನಕಾರ;  ಉದ್ಧಟತನದ ಪರಮಾವಧಿ: ಹರಿಪ್ರಸಾದ್

Kaveri Theerthodbhava | ತಲಕಾವೇರಿ: ಆ ‘ಕ್ಷಣ’ಕ್ಕಾಗಿ ಭಕ್ತರ ಕಾತರ

ತಲಕಾವೇರಿಯಲ್ಲಿ ಇಂದು ಮಧ್ಯಾಹ್ನ 1.44ಕ್ಕೆ ಮುಹೂರ್ತ ನಿಗದಿ, ಲಕ್ಷಾಂತರ ಭಕ್ತರ ಆಗಮನದ ನಿರೀಕ್ಷೆ
Last Updated 17 ಅಕ್ಟೋಬರ್ 2025, 4:07 IST
Kaveri Theerthodbhava | ತಲಕಾವೇರಿ: ಆ ‘ಕ್ಷಣ’ಕ್ಕಾಗಿ ಭಕ್ತರ ಕಾತರ
ADVERTISEMENT
ADVERTISEMENT
ADVERTISEMENT