ಮಂಗಳವಾರ, 15 ಜುಲೈ 2025
×
ADVERTISEMENT

ಕ್ರೀಡೆ

ADVERTISEMENT

Wimbledon | ಸಾಕಾರಗೊಂಡ ಯಾನಿಕ್‌ ಸಿನ್ನರ್ ಕನಸು

Jannik Sinner Carlos Alcaraz Rivalry: ಯಾನಿಕ್ ಸಿನ್ನರ್ ಅವರಿಗೆ ಈ ಜಯ ಎಲ್ಲದ್ದಕ್ಕಿಂತ ಮಹತ್ವದ್ದಾಗಿತ್ತು. ಎದುರಾಳಿ ಯಾರೇ ಇರಲಿ– ವಿಂಬಲ್ಡನ್‌ ಗೆಲ್ಲುವುದು ಅವರ ಮಹತ್ವಾಕಾಂಕ್ಷೆಯಾಗಿತ್ತು.
Last Updated 15 ಜುಲೈ 2025, 0:30 IST
Wimbledon | ಸಾಕಾರಗೊಂಡ ಯಾನಿಕ್‌ ಸಿನ್ನರ್ ಕನಸು

ಡ್ರಗ್ಸ್‌ ಪಿಡುಗು: ಜಾಗೃತಿಗೆ ಚಿಂತನ ಶಿಬಿರ

ಉದ್ದೀ‍ಪನ ಮದ್ದು ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಲು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಇದೇ 18 ರಿಂದ 20ರವರೆಗೆ ವಾರಾಣಸಿಯಲ್ಲಿ ಚಿಂತನ ಶಿಬಿರ ಏರ್ಪಡಿಸಿದೆ.
Last Updated 15 ಜುಲೈ 2025, 0:10 IST
ಡ್ರಗ್ಸ್‌ ಪಿಡುಗು: ಜಾಗೃತಿಗೆ ಚಿಂತನ ಶಿಬಿರ

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿಕ್ವಾರ್ಟರ್‌ಗೆ ದಿವ್ಯಾ, ಹಂಪಿ, ವೈಶಾಲಿ

ಭಾರತದ ದಿವ್ಯಾ ದೇಶಮುಖ್ ಮತ್ತು ಕೊನೇರು ಹಂಪಿ ಅವರು ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌ ಟೂರ್ನಿಯ ಅಂತಿಮ 16ರ ಘಟ್ಟ ಪ್ರವೇಶಿಸಿದ್ದಾರೆ.
Last Updated 14 ಜುಲೈ 2025, 20:17 IST
ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿಕ್ವಾರ್ಟರ್‌ಗೆ ದಿವ್ಯಾ, ಹಂಪಿ, ವೈಶಾಲಿ

Lords Test: ಹೋರಾಡಿ ಸೋತ ಗಿಲ್‌ ಬಳಗ; ಫಲ ನೀಡದ ಬಾಲಗೋಂಚಿಗಳ ಹೋರಾಟ

ರವೀಂದ್ರ ಜಡೇಜ ಅಜೇಯ ಅರ್ಧಶತಕ l ಸರಣಿಯಲ್ಲಿ ಇಂಗ್ಲೆಂಡ್‌ ತಂಡಕ್ಕೆ 2–1 ಮುನ್ನಡೆ
Last Updated 14 ಜುಲೈ 2025, 18:36 IST
Lords Test: ಹೋರಾಡಿ ಸೋತ ಗಿಲ್‌ ಬಳಗ; ಫಲ ನೀಡದ ಬಾಲಗೋಂಚಿಗಳ ಹೋರಾಟ

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಾತ್ವಿಕ್‌– ಚಿರಾಗ್‌ ಮೇಲೆ ನಿರೀಕ್ಷೆ

ಜಪಾನ್‌ ಓಪನ್‌ ಸೂಪರ್ 750 ಟೂರ್ನಿಯಲ್ಲಿ ಸಾತ್ವಿಕ್‌– ಚಿರಾಗ್‌ ಜೋಡಿ ಹಾಗೂ ಪಿ.ವಿ. ಸಿಂಧೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಟೋಕಿಯೊ ಟೂರ್ನಿ ಜುಲೈ 20ರವರೆಗೆ ನಡೆಯಲಿದೆ
Last Updated 14 ಜುಲೈ 2025, 16:14 IST
ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಾತ್ವಿಕ್‌– ಚಿರಾಗ್‌ ಮೇಲೆ ನಿರೀಕ್ಷೆ

ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿ: ಇಶಾನ್‌, ಜೋಹನ್ನಾಗೆ ಪ್ರಶಸ್ತಿ

Badminton Junior Champions: ರಾಯಚೂರಿನ ಇಶಾನ್ ಪಾಠಕ್ ಮತ್ತು ಬೆಂಗಳೂರು ನಗರದ ಜೋಹನ್ನಾ ಅಹಿಲನ್ ಅವರು ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 13 ವರ್ಷದೊಳಗಿನವರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು
Last Updated 14 ಜುಲೈ 2025, 15:48 IST
ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿ: ಇಶಾನ್‌, ಜೋಹನ್ನಾಗೆ ಪ್ರಶಸ್ತಿ

ಟಿ20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾ ಶುಭಾರಂಭ

South Africa Beats Zimbabwe: ದಕ್ಷಿಣ ಆಫ್ರಿಕಾ ತಂಡವು ಟಿ20 ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಐದು ವಿಕೆಟ್‌ಗಳಿಂದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಉತ್ತಮ ಆರಂಭ ಮಾಡಿತು
Last Updated 14 ಜುಲೈ 2025, 15:45 IST
ಟಿ20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾ ಶುಭಾರಂಭ
ADVERTISEMENT

ಸನ್‌ರೈಸಸ್‌ ಬೌಲಿಂಗ್‌ ಕೋಚ್ ಆಗಿ ವರುಣ್‌ ಆ್ಯರನ್ ನೇಮಕ

Varun Aaron Appointed: ಭಾರತ ತಂಡದ ಮಾಜಿ ವೇಗದ ಬೌಲರ್ ವರುಣ್‌ ಆ್ಯರನ್ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು 2026ನೇ ಸಾಲಿಗೆ ಬೌಲಿಂಗ್ ಕೋಚ್ ಆಗಿ ಸೋಮವಾರ ನೇಮಕ ಮಾಡಿದೆ
Last Updated 14 ಜುಲೈ 2025, 12:47 IST
ಸನ್‌ರೈಸಸ್‌ ಬೌಲಿಂಗ್‌ ಕೋಚ್ ಆಗಿ ವರುಣ್‌ ಆ್ಯರನ್ ನೇಮಕ

ಲಾರ್ಡ್ಸ್‌ ಟೆಸ್ಟ್‌: ಡಕೆಟ್‌ ವಿಕೆಟ್‌ ಪಡೆದು ಸಂಭ್ರಮಿಸಿದ್ದ ಸಿರಾಜ್‌ಗೆ ದಂಡ

Ben Duckett Wicket Celebration: ಲಾರ್ಡ್ಸ್‌ನಲ್ಲಿ ಮೂರನೇ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಬ್ಯಾಟಿಂಗ್‌ ವೇಳೆ, ಆರಂಭಿಕ ಬ್ಯಾಟರ್‌ ಬೆನ್‌ ಡಕೆಟ್‌ ಅವರು ಸಿರಾಜ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದರು.
Last Updated 14 ಜುಲೈ 2025, 9:33 IST
ಲಾರ್ಡ್ಸ್‌ ಟೆಸ್ಟ್‌: ಡಕೆಟ್‌ ವಿಕೆಟ್‌ ಪಡೆದು ಸಂಭ್ರಮಿಸಿದ್ದ ಸಿರಾಜ್‌ಗೆ ದಂಡ

ವಿಚ್ಛೇದನ ಘೋಷಿಸಿದ ಸೈನಾ–ಕಶ್ಯಪ್‌ ದಂಪತಿ

Parupalli Kashyap Separation: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ದಂಪತಿ ಪರಸ್ಪರ ಬೇರ್ಪಡುವ ನಿರ್ಧಾರವನ್ನು ಭಾನುವಾರ ಪ್ರಕಟಿಸಿದ್ದಾರೆ.
Last Updated 14 ಜುಲೈ 2025, 1:41 IST
ವಿಚ್ಛೇದನ ಘೋಷಿಸಿದ ಸೈನಾ–ಕಶ್ಯಪ್‌ ದಂಪತಿ
ADVERTISEMENT
ADVERTISEMENT
ADVERTISEMENT