-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುತ್ತಿರುವುದು. ಚಿತ್ರ- ಇಂದ್ರಕುಮಾರ ದಸ್ತೆನವರ

‘ದೇವರ ಮಹಿಮೆ ಬಹಳವಿದೆ. ಜಾತ್ರೆಯ ಕೊನೆಯ ದಿನದಂದು ನುಡಿದ ದೇವವಾಣಿ ಹುಸಿ ಹೋಗುವುದಿಲ್ಲ. ಈ ವರ್ಷ ಮಳೆ ಬೆಳೆ ಕೇಡು-ಸೌಖ್ಯ ಹೇಗೆಲ್ಲ ಇದೆ ಅಂತಾ ಕೇಳಲು ಇಲ್ಲಿಗೆ ಸಹಸ್ರಾರು ಜನರು ಬರುತ್ತಾರೆ’
ಮಲ್ಲಿಕಾರ್ಜುನ ಪಾಟೀಲ ಅಧ್ಯಕ್ಷ ಜಾತ್ರಾ ಕಮೀಟಿ -ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುವ ಒಂದು ನೋಟ. ಚಿತ್ರ - ಚಂದ್ರಶೇಖರ ಎಸ್ ಚಿನಕೇಕರ

‘ನಿವ್ವಾಳಕಿಯನ್ನು ನೋಡುವುದೇ ವಿಶೇಷ. ಇಲ್ಲಿ ಆಡುವ ದೇವರ ನುಡಿಗಳು ಸತ್ಯವಾಗಿದ್ದರಿಂದ ಜನರ ದೇವರ ನುಡಿಗಳನ್ನು ಕೇಳಲು ದೂರದೂರದ ಊರಿನಿಂದ ಇಲ್ಲಿಗೆ ಬರುತ್ತಾರೆ’
ಉಜ್ವಲಾ ಮಾಳಿ ಭಕ್ತೆ ಕೇರೂರ -ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುವ ಒಂದು ನೋಟ. ಚಿತ್ರ - ಚಂದ್ರಶೇಖರ ಎಸ್ ಚಿನಕೇಕರ