ಶನಿವಾರ, ಜೂನ್ 19, 2021
27 °C

ಬೆನಕಟ್ಟಿ: ಸ್ವಾತಂತ್ರ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆನಕಟ್ಟಿ: ಗ್ರಾಮದ ವಿವಿಧೆಡೆ ಶನಿವಾರ 74ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಈರಯ್ಯ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಸದಸ್ಯ ಮಲ್ಲಿಕಾರ್ಜುನ ಮರ್ಚಪ್ಪನ್ನವರ ಹಾಗೂ ಈರತಯ್ಯ ಹಿರೇಮಠ ಗಾಂಧೀಜಿ ಫೋಟೊಗೆ ಪೂಜೆ ಸಲ್ಲಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗಪ್ಪ ರೈನಾಪೂರ ಧ್ವಜಾರೋಹಣ ಮಾಡಿದರು.

ರಾಣಿ ರುದ್ರಮ್ಮ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದಲ್ಲಿ ಮುಖಂಡ ಅಶೋಕ ಯರಝರ್ವಿ, ಬೆನಕಟ್ಟಿ ಕುರಿ ಸಂಗೋಪನ ಮತ್ತು ಉಣ್ಣೆ ಉತ್ಪಾದಕ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಬೀರಪ್ಪ ದೇವರಮನಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಬೀರಪ್ಪ ಕುರಿ ಧ್ವಜಾರೋಹಣ ನೆರವೇರಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ರುದ್ರಪ್ಪ ರೇವನ್ನವರ, ಮುಖ್ಯಶಿಕ್ಷಕರಾದ ವಿ.ಸಿ. ಮಡ್ಡಿ, ಆರ್.ಎಸ್. ಪಾಟೀಲ, ಡಾ.ಜಿ.ಎಚ್. ನಾಯ್ಕ, ಪತ್ರೆಪ್ಪ ಜಲಗೇರಿ, ರಾಜು ಗಯ್ಯಾಳಿ, ಪಿ.ಕೆ. ಮರ್ದನ್ನವರ, ಮಾಯಪ್ಪ ಕುರಿ, ಅಶೋಕ ಬೆನಕಟ್ಟಿ, ಮರೆಪ್ಪ ಚೂರಿ, ಮಲ್ಲಿಕಾರ್ಜುನ ಮರ್ಚಪ್ಪನ್ನವರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.