ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ನವಿಲು ಮಾದರಿ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಹೂಜಿ ಮಾದರಿ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಘಂಟೆ ಮಾದರಿ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಬಣ್ಣದ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಬಣ್ಣದ ನವಿಲಿನ ಹಣತೆ

ನಮ್ಮ ಸಂಸ್ಥೆಯಲ್ಲಿ ಇದೂವರೆ ಸಾವಿರಾರು ಜನರಿಗೆ ಕುಂಬಾರಿಕೆ ಕೌಶಲ ತರಬೇತಿ ನೀಡಿದ್ದೇವೆ. ಕುಂಬಾರೇತರ ಸಮಾಜದವರೂ ಈ ಉದ್ಯೋಗ ಮಾಡುತ್ತಿದ್ದಾರೆ
ಶೇಷೋ ದೇಶಪಾಂಡೆ ಸೂಪರಿಂಟೆಂಡೆಂಟ್ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆ ಖಾನಾಪುರ
ಕುಂಬಾರಿಕೆಯೆಂದರೆ ಮಣ್ಣಿನ ಮಡಕೆ ತಾರಿಸುವುದಷ್ಟೇ ಆಗಿ ಉಳಿದಿಲ್ಲ. ವೈವಿಧ್ಯಮ ಹಣತೆಗಳಿಂದ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದೇನೆ
ಪುಂಡಲೀಕ ಕುಂಬಾರ ಡುಕ್ಕರವಾಡಿ ನಿವಾಸಿ