ಗುರುವಾರ , ಆಗಸ್ಟ್ 11, 2022
21 °C

ಕೆಎಸ್‌ಆರ್‌ಪಿ ಕ್ರೀಡಾಕೂಟ ಮುಕ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ತಾಲ್ಲೂಕಿನ ಮಚ್ಚೆಯಲ್ಲಿರುವ ಕೆಎಸ್ಅರ್‌ಪಿ 2ನೇ ಪಡೆಯಿಂದ ಪ್ರಸಕ್ತ ಸಾಲಿನ ಅಂತರ ದಳಗಳ ವಾರ್ಷಿಕ ಕ್ರೀಡಾಕೂಟ ಎರಡು ದಿನಗಳವರೆಗೆ ನಡೆಯಿತು.

ಅತಿಥಿಯಾಗಿದ್ದ ಕಮಾಂಡೆಂಟ್‌ ಹಂಜಾ ಹುಸೇನ್, ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಿಸಿದರು.

‘ಒತ್ತಡ ನಿರ್ವಹಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

ಸಹಾಯಕ ಕಮಾಂಡೆಂಟ್ ನಾಗೇಶ ಯಡಾಲ್, ಆರ್‌ಪಿಐಗಳಾದ ಸುರೇಶ ಲಕ್ಕಣ್ಣವರ, ಪ್ರಶಾಂತ ಕುಂದರಗಿ, ಜಿನೇಶ್ ಪಡಾನಾಡ, ಪಾಂಡು ಗಿರಡ್ಡಿ, ಶ್ರೀಮಂತ ಹಳ್ಳೂರ, ಗೋವಿಂದ ಸಿದ್ದಾರೆಡ್ಡಿ, ಮಹೇಶ್ ಹೊಸಮನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು