ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಚಿಕ್ಕೋಡಿ‌ | ಸಮಸ್ಯೆಗಳ ಆಗರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್: ವಿದ್ಯಾರ್ಥಿಗಳ ಪರದಾಟ

ಚಂದ್ರಶೇಖರ ಎಸ್. ಚಿನಕೇಕರ
Published : 18 ಜುಲೈ 2024, 6:04 IST
Last Updated : 18 ಜುಲೈ 2024, 6:04 IST
ಫಾಲೋ ಮಾಡಿ
Comments
ಬಸ್‌ ವ್ಯವಸ್ಥೆ ಇಲ್ಲದ್ದರಿಂದ ನಡೆದುಕೊಂಡೇ ತರಗತಿಗೆ ಹೋಗುತ್ತಿರುವ ಸದಲಗಾದ ಸರ್ಕಾರಿ ಪಾಲಿಟೆಕ್ನಿಕ್‌ ವಿದ್ಯಾರ್ಥಿನಿಯರು

ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬೇಡಿಕೆಯಂತೆ ಕಂಪ್ಯೂಟರ್ ಇಲ್ಲ. ಇದರಿಂದ ಕಲಿಕೆಗೆ ಅನಾನುಕೂಲವಾಗುತ್ತಿದೆ
–ಶ್ರೇಯಾ ರಣಕಾಂಬಳೆ ವಿದ್ಯಾರ್ಥಿನಿ
ನಾನು ಬೇಡಕಿಹಾಳದಿಂದ ಇಲ್ಲಿ ಓದಲು ಬರುತ್ತೇನೆ. ಬಸ್‌ ವ್ಯವಸ್ಥೆ ಇಲ್ಲದ್ದರಿಂದ ನಡೆದುಕೊಂಡೇ ಕಾಲೇಜಿಗೆ ಬರುವುದು ಅನಿವಾರ್ಯ
–ಅಕ್ಷತಾ ಶೆಟ್ಟಿ ವಿದ್ಯಾರ್ಥಿನಿ
2022ರಲ್ಲಿ ಆರಂಭವಾದ ಪಾಲಿಟೆಕ್ನಿಕ್‌ಗೆ ಉಪನ್ಯಾಸಕರು ಬೋಧಕೇತರ ಸಿಬ್ಬಂದಿ ಕೊರತೆ ಕಾಡುತ್ತಿದೆ. ಸಮರ್ಪಕ ಬಸ್ ಸೌಕರ್ಯ ಬೇಕಿದೆ. ಈ ಕುರಿತು ಸಂಬಂಧಿತರ ಗಮನಕ್ಕೆ ತರಲಾಗಿದೆ
-ಸಂತೋಷ ಪೀರಪ್ಪಗೋಳ ಪ್ರಾಚಾರ್ಯ
ಸದಲಗಾ ಪಟ್ಟಣದಿಂದ 5 ಕಿ.ಮೀ ದೂರದಲ್ಲಿರುವ ಈ ಪಾಲಿಟೆಕ್ನಿಕ್ ಕಾಲೇಜು ಸಮಸ್ಯೆಗಳ ಆಗರವಾಗಿದೆ. ಇಲ್ಲಗಳ ತಾಣವಾಗಿ ಮಾರ್ಪಟ್ಟಿದೆ
–ಫಯಾಜ್ ಪಟೇಲ್ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT