ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ₹ 95ರ ಗಡಿ ದಾಟಿದ ಡೀಸೆಲ್

Last Updated 18 ಜುಲೈ 2021, 4:55 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕಂಡಿದೆ.

ಲೀಟರ್‌ ಪೆಟ್ರೋಲ್‌ ₹ 105ರ ಗಡಿ ದಾಟಿದೆ. ಡೀಸೆಲ್‌ ₹ 95 ಮೀರಿದೆ. ಕಳೆದ ವಾರದ ಕೆಲವು ದಿನಗಳಲ್ಲಿ ಡೀಸೆಲ್‌ಗೆ ₹94.95 ಇತ್ತು. ಪೆಟ್ರೋಲ್‌ ದರವು ಇಳಿಕೆಯನ್ನೇ ಕಂಡಿಲ್ಲ.

ತೈಲ ಕಂಪನಿ;ಪೆಟ್ರೋಲ್‌;ಡೀಸೆಲ್

ಜುಲೈ 11;ಜುಲೈ 18;ಜುಲೈ 11;ಜುಲೈ 18

ಎಚ್‌ಪಿ;104.11;105.07;95.14;95.12

ಐಒಸಿ;104.10;105.06;95.12;95.11

ಬಿಪಿ;104.14;105.05;95.10;95.11

(ಲೀಟರ್‌ಗೆ₹ಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT