ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ಹಾದಿಯಲ್ಲೇ ಇದೆ.

ಕಳೆದ ವಾರ ಲೀಟರ್ ಪೆಟ್ರೋಲ್‌ಗೆ ಸರಾಸರಿ ₹ 75.36 ಇತ್ತು. ಭಾನುವಾರ ಸರಾಸರಿ ₹ 74.60ಕ್ಕೆ ಇಳಿದಿದೆ. ಡೀಸೆಲೆ ಬೆಲೆ ₹ 68ರ ಗಡಿಯಿಂದ ₹ 67ಕ್ಕೆ ಬಂದಿದೆ.

ಬೆಲೆ ಏರಿಳಿತ

ತೈಲ ಕಂಪನಿ;ಪೆಟ್ರೋಲ್;ಡೀಸೆಲ್

ಫೆ.2;ಫೆ.9;ಫೆ.2;ಫೆ.9

ಎಚ್‌ಪಿ;75.36;74.49;68.45;67.43

ಐಒಸಿ;75.57;74.59;68.43;67.38

ಬಿಪಿ;75.34;74.60;68.13;67.34

(ಲೀಟರ್‌ಗೆ ₹ ಗಳಲ್ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.