ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಶುಕ್ರವಾರ ಪ್ರಭಾಕರ ಕೋರೆ ಹಾಗೂ ಆಶಾ ಕೋರೆ ದಂಪತಿಯನ್ನು ವಿವಿಧ ಸಂಘ– ಸಂಸ್ಥೆಗಳ ಸಹಯೋಗದೊಂದಿಗೆ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಶಾಸಕರಾದ ಗಣೇಶ ಹುಕ್ಕೇರಿ ರಾಜು ಕಾಗೆ ಮುಖಂಡ ಮಹಾಂತೇಶ ಕವಟಗಿಮಠ ಇತರರು ಪಾಲ್ಗೊಂಡರು
ದಕ್ಷಿಣ ಕರ್ನಾಟಕದಲ್ಲಿ ಮೈಸೂರು ಮಹಾರಾಜರು ಹೆಚ್ಚು ಸರ್ಕಾರಿ ಶಾಲೆ ಆರಂಭಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಕೊರತೆ ನೀಗಿಸಿದ್ದು ಕೆಎಲ್‌ಇ ಸಂಸ್ಥೆ
ಸಂಸದ ಜಗದೀಶ ಶೆಟ್ಟರ್ ಸಂಸದ ಬೆಳಗಾವಿ
ಪ್ರಭಾಕರ ಕೋರೆ ಅವರಲ್ಲಿ ಪ್ರೀತಿ– ವಾತ್ಸಲ್ಯವಿದೆ. ಜೀವನದಲ್ಲಿ ಹೋರಾಟ ಇದೆ. ಸಮಾಜದ ಬಗ್ಗೆ ಕಳಕಳಿ ಇದೆ. ವಯಸ್ಸಾದರು ಕೂಡ ಸಮಾಜ ಸೇವೆಯ ಪರಿ ಶ್ಲಾಘನೀಯ
ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಜೈನ ಮಠ ಕೊಲ್ಜಾಪುರ