ಗುರುವಾರ , ಫೆಬ್ರವರಿ 2, 2023
27 °C

₹1.20 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಗಳಖೋಡ: ಪಟ್ಟಣದಲ್ಲಿ ಹದಗೆಟ್ಟ ರಸ್ತೆಗಳ ದುರಸ್ತಿಗಾ‌ಗಿ ಲೋಕೋಪಯೋಗಿ ಇಲಾಖೆ ವತಿಯಿಂದ ₹1.20 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ರಸ್ತೆ ನಿರ್ಮಾಣ ಕಾಮಗಾರಿಗೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ.ರಾಜೀವ ಭೂಮಿಪೂಜೆ ನೆರವೇರಿಸಿದರು.

ಪುರಸಭೆ ಸದಸ್ಯರಾದ ಚೇತನ ಯಡವನ್ನವರ, ರಮೇಶ ಯಡವನ್ನವರ, ರಾಜಶೇಖರ ನಾಯ್ಕ, ಕೆಂಪಣ್ಣ ಅಂಗಡಿ, ಪರಶುರಾಮ ಕಡಕೋಳ, ಹಾಲಪ್ಪ ಶೇಗುಣಸಿ, ಮಹಾಂತೇಶ ಯರಡತ್ತಿ, ಪುರಸಭೆ ಮುಖ್ಯ ಅಧಿಕಾರಿ ಮಹೇಂದ್ರ ತಿಮ್ಮಾಣಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಎಂ.ಐ.ಅಂಬಿಗೇರ , ಗುತ್ತಿಗೆದಾರ ಸುರೇಶ ಜಂಬಗಿ, ಗೌಡಪ್ಪ ಖೇತಗೌಡರ, ಸಚಿನ ಪ್ರಧಾನಿ ರಾವಸಾಬ ಐಗಳಿ, ಶಿವಾನಂದ ಗೋಕಾಕ, ಆಗ್ರಾಣಿ ಶೇಗುಣಸಿ, ಗೋಪಾಲ ಗೋಕಾಕ, ಮಹಾದೇವ ಶೇಗುಣಸಿ, ಸಿದ್ದಪ್ಪ ಹೊಸಪೇಟಿ, ಸಾಗರ ತೂಗದಲಿ, ರಾಮನಗೌಡ ಖೇತಗೌಡರ, ಕೃಷ್ಣರಾವ ನಾಯಕ, ಕೇಶವ ಕುಮಾರ, ವಾಡೆನವರ, ಶಿವಾಜಿ ದಳವಾಯಿ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.