ಡಿಸಿಎಫ್‌ಒ ಶಿವಾನಂದ ನಾಯಕವಾಡಿ ಅವರು ನನ್ನೊಂದಿಗೆ ಅವಮಾನಕಾರಿ ಆಗಿ ಮಾತನಾಡಿದ್ದಾರೆ. ಈ ಬಗ್ಗೆ ವಿಧಾನಸಭಾಧ್ಯಕ್ಷರು ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕಕ್ಕೆ ದೂರು ನೀಡುತ್ತೇನೆ
–ದುರ್ಯೋದನ ಐಹೊಳೆ ಶಾಸಕ ರಾಯಬಾಗ
ಶಾಸಕರೇ ಮೊದಲು ಏಕವಚನದಲ್ಲಿ ನಿಂದಿಸಿದ್ದಾರೆ. ಅದಕ್ಕೆ ನಾನು ಹಾಗೆಯೇ ಪ್ರತ್ಯುತ್ತರ ನೀಡಿದ್ದೇನೆ. ರಾಯಬಾಗದ ಕಟ್ಟಡ ಅನಧಿಕೃತವಾಗಿದೆ. ಶಾಸಕರು ಒತ್ತಡ ಹೇರಿ ಕೆಲಸಕ್ಕೆ ಅಡ್ಡಿಪಡಿಸಬಾರದು