ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

ಕೋಗಿಲು ಬಡಾವಣೆ ತೆರವು: 26 ಮಂದಿಯಷ್ಟೇ ಅರ್ಹರು; ಸಚಿವ ಜಮೀರ್‌ ಅಹಮದ್‌

Eviction Relief Criteria: ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡವರ ಪೈಕಿ 26 ಮಂದಿಯ ದಾಖಲೆಗಳು ಸರಿಯಾಗಿ ಕಂಡುಬಂದಿದ್ದು, ಕಾನೂನುಬದ್ಧ ದಾಖಲೆಗಳ ಆಧಾರದಲ್ಲಿ ಮಾತ್ರ ವಸತಿ ಸೌಲಭ್ಯ ನೀಡಲಾಗುವುದು ಎಂದು ಸಚಿವ ಜಮೀರ್‌ ಖಾನ್ ಹೇಳಿದ್ದಾರೆ.
Last Updated 8 ಜನವರಿ 2026, 16:26 IST
ಕೋಗಿಲು ಬಡಾವಣೆ ತೆರವು: 26 ಮಂದಿಯಷ್ಟೇ ಅರ್ಹರು; ಸಚಿವ ಜಮೀರ್‌ ಅಹಮದ್‌

Karnataka Politics | ಬಿಜೆಪಿಯಲ್ಲೀಗ ಏಕವ್ಯಕ್ತಿ ವ್ಯವಸ್ಥೆ ಇಲ್ಲ: ಸದಾನಂದ ಗೌಡ

BJP Leadership Stand: ಬಿಜೆಪಿಯಲ್ಲಿ ಏಕವ್ಯಕ್ತಿ ಆಡಳಿತವಿಲ್ಲ ಮತ್ತು ಪಕ್ಷದ ಪ್ರಮುಖರ ಸಲಹೆಯಿಂದ ಎಲ್ಲ ತೀರ್ಮಾನಗಳು ನಡೆಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸ್ಪಷ್ಟಪಡಿಸಿದ್ದು, ಉಪಚುನಾವಣೆಗಳಿಗೆ ತಯಾರಿ ಆರಂಭವಾಗಿದೆ.
Last Updated 8 ಜನವರಿ 2026, 16:21 IST
Karnataka Politics | ಬಿಜೆಪಿಯಲ್ಲೀಗ ಏಕವ್ಯಕ್ತಿ ವ್ಯವಸ್ಥೆ ಇಲ್ಲ: ಸದಾನಂದ ಗೌಡ

ನಗರ, ಪಟ್ಟಣಕ್ಕೂ ‘ಎ’ ಖಾತೆ: ಸಚಿವ ಸಂಪುಟ ಒಪ್ಪಿಗೆ

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ‘ಬಿ’ ಖಾತಾದಿಂದ ‘ಎ’ ಖಾತಾ ಬದಲಾವಣೆ
Last Updated 8 ಜನವರಿ 2026, 16:18 IST
ನಗರ, ಪಟ್ಟಣಕ್ಕೂ ‘ಎ’ ಖಾತೆ: ಸಚಿವ ಸಂಪುಟ ಒಪ್ಪಿಗೆ

ಪಂಚ ರಾಜ್ಯ ಚುನಾವಣೆ: ‘ಕೈ’ ಹಿರಿಯ ವೀಕ್ಷಕರಾಗಿ ಡಿಕೆಶಿ, ಜಾರ್ಜ್‌

Congress Campaign Strategy: ಅಸ್ಸಾಂ ಮತ್ತು ಕೇರಳ ಚುನಾವಣಾ ಪ್ರಚಾರಕ್ಕೆ ಡಿಕೆ ಶಿವಕುಮಾರ್ ಮತ್ತು ಕೆಜೆ ಜಾರ್ಜ್ ಅವರನ್ನು ಕಾಂಗ್ರೆಸ್ ಹಿರಿಯ ವೀಕ್ಷಕರಾಗಿ ನೇಮಿಸಿದ್ದು, ಐದು ರಾಜ್ಯಗಳ ಚುನಾವಣೆ ನಿರೀಕ್ಷೆಗೆ ಸಜ್ಜಾಗಿದೆ.
Last Updated 8 ಜನವರಿ 2026, 16:06 IST
ಪಂಚ ರಾಜ್ಯ ಚುನಾವಣೆ: ‘ಕೈ’ ಹಿರಿಯ ವೀಕ್ಷಕರಾಗಿ ಡಿಕೆಶಿ, ಜಾರ್ಜ್‌

ಜಯಮಾಲಾಗೆ ಡಾ.ರಾಜಕುಮಾರ್, ಸತ್ಯುಗೆ ಕಣಗಾಲ್ ಪ್ರಶಸ್ತಿ

Lifetime Achievement Awards: ಬೆಂಗಳೂರು: ರಾಜ್ಯ ಸರ್ಕಾರ ಚಲನಚಿತ್ರ ಕ್ಷೇತ್ರದಲ್ಲಿನ ಜೀವಮಾನದ ಸಾಧನೆಗಾಗಿ 2020 ಮತ್ತು 2021ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದ್ದು, ನಟಿ ಜಯಮಾಲಾ, ನಿರ್ದೇಶಕ ಎಂ ಎಸ್ ಸತ್ಯು ಸೇರಿದಂತೆ ಹಿರಿಯ ಕಲಾವಿದರನ್ನು ಗೌರವಿಸಿದೆ
Last Updated 8 ಜನವರಿ 2026, 15:58 IST
ಜಯಮಾಲಾಗೆ ಡಾ.ರಾಜಕುಮಾರ್, ಸತ್ಯುಗೆ ಕಣಗಾಲ್ ಪ್ರಶಸ್ತಿ

ಗ್ರಾಮೀಣರಲ್ಲೇ ಅಧಿಕ ಮೊಬೈಲ್‌ ಗೀಳು: ಲಕ್ಷ್ಮಿ ಹೆಬ್ಬಾಳಕರ

Digital Device Usage: ರಾಜ್ಯದಲ್ಲಿ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ಬಳಸುವವರಲ್ಲಿ ಶೇ 78ರಷ್ಟು ಗ್ರಾಮೀಣ ಪ್ರದೇಶದವರೇ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದ್ದಾರೆ. ಮಕ್ಕಳು ಆನ್‌ಲೈನ್‌ ಗೀಳಿಗೆ ಸಿಲುಕುತ್ತಿರುವುದನ್ನು ಅವರು ಎತ್ತಿಹಿಡಿದರು.
Last Updated 8 ಜನವರಿ 2026, 15:53 IST
ಗ್ರಾಮೀಣರಲ್ಲೇ ಅಧಿಕ ಮೊಬೈಲ್‌ ಗೀಳು: ಲಕ್ಷ್ಮಿ ಹೆಬ್ಬಾಳಕರ

31 ಜಿಲ್ಲೆಗಳಲ್ಲೂ ‘ಅಕ್ಕ ಪಡೆ’: ಸಂಪುಟ ಸಭೆಯಲ್ಲಿ ತೀರ್ಮಾನ

5 ಪೊಲೀಸ್‌ ಕಮಿಷನರೇಟ್‌ಗಳಲ್ಲೂ ಸ್ಥಾಪನೆ
Last Updated 8 ಜನವರಿ 2026, 15:53 IST
31 ಜಿಲ್ಲೆಗಳಲ್ಲೂ ‘ಅಕ್ಕ ಪಡೆ’: ಸಂಪುಟ ಸಭೆಯಲ್ಲಿ ತೀರ್ಮಾನ
ADVERTISEMENT

ಟಿಕೆಟ್ ರಹಿತ ಪ್ರಯಾಣ: ಸೋಲಾಪುರ ವಿಭಾಗದಲ್ಲಿ ₹8.39 ಕೋಟಿ ದಂಡ

Central Railway Penalty: ಕಲಬುರಗಿ: ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಮಧ್ಯ ರೈಲ್ವೆಯ ಸೋಲಾಪುರ ವಿಭಾಗವು 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 8.39 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ ಎಂದು ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ
Last Updated 8 ಜನವರಿ 2026, 15:44 IST
ಟಿಕೆಟ್ ರಹಿತ ಪ್ರಯಾಣ: ಸೋಲಾಪುರ ವಿಭಾಗದಲ್ಲಿ ₹8.39 ಕೋಟಿ ದಂಡ

ಒಳ ಮೀಸಲಾತಿ: ಮಾದಿಗ ವಿದ್ಯಾರ್ಥಿಗಳಿಂದ ಸಿ.ಎಂಗೆ ಅಭಿನಂದನೆ

ಪಿಜಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶವಕಾಶ
Last Updated 8 ಜನವರಿ 2026, 15:36 IST
ಒಳ ಮೀಸಲಾತಿ: ಮಾದಿಗ ವಿದ್ಯಾರ್ಥಿಗಳಿಂದ ಸಿ.ಎಂಗೆ ಅಭಿನಂದನೆ

ನ್ಯಾಷನಲ್‌ ಹೆರಾಲ್ಡ್‌ಗೆ ₹2.9 ಕೋಟಿ ಜಾಹಿರಾತು: ಪ್ರಲ್ಹಾದ ಜೋಶಿ ಆರೋಪ

ಗಾಂಧಿ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರದ ಉಡುಗೊರೆ
Last Updated 8 ಜನವರಿ 2026, 15:36 IST
ನ್ಯಾಷನಲ್‌ ಹೆರಾಲ್ಡ್‌ಗೆ ₹2.9 ಕೋಟಿ ಜಾಹಿರಾತು: ಪ್ರಲ್ಹಾದ ಜೋಶಿ ಆರೋಪ
ADVERTISEMENT
ADVERTISEMENT
ADVERTISEMENT