ಮಂಗಳವಾರ, ಮಾರ್ಚ್ 21, 2023
20 °C

ಉಗರಗೋಳ: ಸಂಗೀತ ಕಾರ್ಯಕ್ರಮ ಜುಲೈ 2ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಗರಗೋಳ (ಸವದತ್ತಿ ತಾ.): ಸಂಗೀತ ಕಲಾವಿದ ದಿ.ಮೋಹನಗೌಡ ಪಾಟೀಲ 10ನೇ ಪುಣ್ಯಸ್ಮರಣೆ ಅಂಗವಾಗಿ ಜುಲೈ 2ರಂದು ಮಧ್ಯಾಹ್ನ 12ಕ್ಕೆ ಗ್ರಾಮದಲ್ಲಿ ಸಂಗೀತ ಕಾರ್ಯಕ್ರಮವನ್ನು ಶಿಷ್ಯ ಬಳಗದಿಂದ ಹಮ್ಮಿಕೊಳ್ಳಲಾಗಿದೆ.

ರೇಣುಕಾ ಯಲ್ಲಮ್ಮ ದೇವಸ್ಥಾನ ಇಒ ರವಿ ಕೋಟಾರಗಸ್ತಿ, ಎಇಒ ಅರವಿಂದ್ರ ಮಾಳಗೆ, ಮುಖಂಡರಾದ ರಾಮನಗೌಡ ತಿಪರಾಶಿ, ಶಿವನಗೌಡ ಮೇದಗೊಪ್ಪ, ಬಸನಗೌಡ ಪಾಟೀಲ, ಡಾ.ರಿಯಾಜ ಮೆಣಸಿನಕಾಕಾಯಿ, ಡಾ.ಜ್ಯೋತಿ ಬಸರಿ, ಆನಂದ ಮೂಗಬಸವ, ಎ.ಕೆ. ಮುಲ್ಲಾ, ಬಾಬಣ್ಣ ಹನಶಿ, ವೈ.ಆರ್. ಚನ್ನಪ್ಪಗೌಡ್ರ, ಸಂಗೀತ ಕಲಾವಿದರಾದ ವಸಂತ ಆಚಾರ್ಯ, ಡಾ.ಲಖನ್ ಯಡ್ರಾಂವಿ, ಭರಮು ಗೊಂದೆನ್ನವರ, ಮಂಜುನಾಥ ಗುಡೆಣ್ಣವರ, ಹನುಮಂತ ಮ್ಯಾಗೇರಿ, ಯಲ್ಲಪ್ಪ ಉಪಲಿ, ಯಲ್ಲಪ್ಪ ಕೊಪ್ಪದ, ನಾಗರಾಜ ಬಡೆಪ್ಪನವರ ಪಾಲ್ಗೊಳ್ಳುವರು. ಕೊರೊನಾ ಸೇನಾನಿಗಳನ್ನು ಸನ್ಮಾನಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು