ಬೆಳಗಾವಿಯ ಕೆಎಲ್‌ಇ ಸೆಂಟೇನರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ‘ವಿಷನ್ ಕರ್ನಾಟಕ– 2025’ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಯುದ್ಧ ವಿಮಾನದ ಮಾದರಿ ವೀಕ್ಷಿಸಿದರು ಪ್ರಜಾವಾಣಿ ಚಿತ್ರ
ಮೇಕ್ ಇನ್ ಇಂಡಿಯಾ ಸ್ಕಿಲ್ ಇಂಡಿಯಾ ಯೋಜನೆಗಳಿಂದ ಭಾರತ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಕೇಂದ್ರದ ಸಾಧನೆಗಳನ್ನು ತಿಳಿಸಲು ಬೆಳಗಾವಿಯಲ್ಲಿ ಪ್ರದರ್ಶನ ಆಯೋಜಿಸಿರುವುದು ಅಭಿಮಾನದ ಸಂಗತಿ
ಪ್ರಭಾಕರ ಕೋರೆ ಕಾರ್ಯಾಧ್ಯಕ್ಷ ಕೆಎಲ್‌ಇ ಸಂಸ್ಥೆ
ರಾಜ್ಯದ ವಿವಿಧೆಡೆ ಬೇರೆಬೇರೆ ಪ್ರದರ್ಶನ ನಡೆಯುತ್ತವೆ. ಬೆಳಗಾವಿಯಲ್ಲಿ ನಡೆಯುತ್ತಿರುವುದು ಜ್ಞಾನದ ಮಟ್ಟ ವೃದ್ಧಿಸುವ ಪ್ರದರ್ಶನವಾಗಿದೆ