ಗುರುವಾರ , ಏಪ್ರಿಲ್ 15, 2021
30 °C

ಬಳ್ಳಾರಿ ನಗರದಲ್ಲಿ ಲಾಕ್‌‌ಡೌನ್‌‌ಗೆ ಉತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಗರದಲ್ಲಿ ಭಾನುವಾರದ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ‌ ದೊರಕಿದೆ. ಬೆಳಿಗ್ಗೆ ಎಚ್.ಆರ್.ಗವಿಯಪ್ಪ‌ ವೃತ್ತದ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪೆಟ್ರೋಲ್ ಬಂಕ್ ಗಳಷ್ಟೇ ತೆರೆದಿದ್ದವು.ಬಳ್ಳಾರಿಯಲ್ಲಿ‌ ಭಾನುವಾರದ ಲಾಕ್ ಡೌನ್ ಗೆ  ಉತ್ತಮ ಪ್ರತಿಕ್ರಿಯೆ‌ ದೊರಕಿದೆ. ಬೆಳಿಗ್ಗೆ ಎಚ್.ಆರ್.ಗವಿಯಪ್ಪ‌ ವೃತ್ತದ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪೆಟ್ರೋಲ್ ಬಂಕ್ ಗಳಷ್ಟೇ ತೆರೆದಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು